ಸಮಂತಾ ಅವರು ತಮ್ಮ ಗರ್ಭಧಾರಣೆ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಯಾವುದೇ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಡದಿದ್ದರು. ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆಗೆ ಸಂಪರ್ಕವಿಟ್ಟುಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಕೆಂಪು ಬಣ್ಣದ ಕುರ್ತಾ ಡ್ರೆಸ್ ಗಮನಸೆಳೆದಿದೆ.
ವಿಂಟೇಜ್ ಸಮಂತಾ
ಕೆಂಪು ಕುರ್ತಾಗೆ ಗೋಲ್ಡನ್ ಜುಮುಕಿ, ಸಿಂಪಲ್ ಮೇಕಪ್ ಹಾಕಿ ಕೊಟ್ಟಿರುವ ಪೋಜ್ಗಳು ಫ್ಯಾನ್ಸ್ನ ನಿದ್ದೆ ಕೆಡಿಸಿದೆ. ಅಂದಂ, ಬ್ಯೂಟಿ, ವಿಂಟೇಜ್ ಸಮಂತಾ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ನನ್ನ ಹಳೆ ಬಟ್ಟೆ ಸರಿಹೊಂದುತ್ತಿಲ್ಲ
ನನ್ನ ವಾರ್ಡ್ರೋಬ್ ತುಂಬಾ ಬಟ್ಟೆ ಇದೆ. ಆದರೆ ಯಾವುದು ಸರಿಹೊಂದುತ್ತಿಲ್ಲ. ಇದನ್ನು ಕಂಡುಕೊಂಡ ತಕ್ಷಣ ಸ್ವಲ್ಪ ಬ್ರೇಕ್ಡೌನ್ ಆಯ್ತು. 2 ನಿಮಿಷ ಗೊಂದಲಕ್ಕೆ ಒಳಗಾದೆ. ಹೀಗ ಹಾಗೇನಿಲ್ಲ ಎರಡು ಜೊತೆ ಬಟ್ಟೆನನ್ನ ಹಾಲಿಡೇಗೆ ಪ್ಯಾಕ್ ಮಾಡಿಕೊಂಡೆ ಎಂದು ಸಮಂತಾ ಬರೆದುಕೊಂಡಿದ್ದಾರೆ.
ಅಮ್ಮ ಎನ್ನುವ ಪದಕ್ಕಾಗಿ ಕಾಯುತ್ತಿದ್ದೆ
ನಾನು ಅಮ್ಮ ಎನ್ನುವ ಪದಕ್ಕಾಗಿ ತೀವ್ರ ಕಾಯುತ್ತಿದ್ದೆ. ಹೀಗಾಗಿ ನಾನು ನನ್ನ ತಾಯ್ತನದ ದಿನಗಳನ್ನು ಆನಂದಿಸುತ್ತಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಸಮಂತಾ ಮಾತನಾಡಿದ್ದರು.
ಮಾ ಇಂಟಿ ಬಂಗಾರಂಗೆ ಮೆಚ್ಚುಗೆ
ಇತ್ತೀಚೆಗೆ ರಿಲೀಸ್ ಆದ ಮಾ ಇಂಟಿ ಬಂಗಾರಂ ಸಿನಿಮಾ ಸಾಕಷ್ಟು ಹಿಟ್ ಕಂಡಿದೆ. ಸಮಂತಾ ಅವರ ನಟನೆ ಕತೆಗೆ ಭಾರಿ ಮೆಚ್ಚುಗೆ ಸಿಕ್ಕಿದೆ. ಸದ್ಯ ಇದು ಜಿಯೋ ಹಾಟ್ಸ್ಟಾರ್ನಲ್ಲಿ ಲಭ್ಯವಿದೆ
ಸ್ಯಾಮ್-ರಾಜ್ ಸಂಬಂಧ
ಸಂಮತಾ ಅವರು ನಾಗಚೈತನ್ಯ ಅವರೊಂದಿಗೆ ವಿಚ್ಛೇದನ ಪಡೆದ ನಂತರ, ಕಳೆದ ವರ್ಷ ರಾಜ್ ನಿಡಿಮೋರು ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.