ಡಿಸೆಂಬರ್ 14 ರ ಭಾನುವಾರದಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ GOAT ಇಂಡಿಯಾ ಪ್ರವಾಸದ ಸಂದರ್ಭದಲ್ಲಿ ಮೆಸ್ಸಿ ಜೊತೆಗಿನ ಸಚಿನ್ ಫೋಟೋಗಳ ವೈರಲ್ ಆಗಿವೆ..ಚಿತ್ರಗಳನ್ನು ಸಚಿನ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿವೆ..ನಾಲ್ಕು ನಗರಗಳ GOAT ಇಂಡಿಯಾ ಪ್ರವಾಸದಲ್ಲಿ ಸಚಿನ್, ಭಾರತೀಯ ಫುಟ್ಬಾಲ್ ಐಕಾನ್ ಸುನಿಲ್ ಛೆಟ್ರಿ ಭೇಟಿಯಾದರು..ನಾನು ಇಲ್ಲಿ ಕೆಲವು ಅದ್ಭುತ ಕ್ಷಣಗಳನ್ನು ಕಳೆದಿದ್ದೇನೆ. ಈ ಸ್ಥಳದಲ್ಲಿ ಹಲವಾರು ಕನಸುಗಳು ಅಂತಿಮ ಗೆರೆಯನ್ನು ಕಂಡಿವೆ ಎಂದ ಸಚಿನ್.