ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಭೇಟಿಯ 2ನೇ ದಿನದ ಟಾಪ್ ಕ್ಷಣಗಳು ಇಲ್ಲಿವೆ!
ಮಣಿಕಂಠ ಪಾ ಹಿರೇಮಠ
ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಭೇಟಿಯ 2ನೇ ದಿನದ ಟಾಪ್ ಕ್ಷಣಗಳು ಇಲ್ಲಿವೆ!
ಜೆರುಸಲೆಮ್‌ನ ಹತ್ಯಾಕಾಂಡದ ಸ್ಮಾರಕದಲ್ಲಿ ಮೋದಿ ಭಾವನಾತ್ಮಕ ನಮನ ಸಲ್ಲಿಸಿದರು. ಈ ಭೇಟಿ ಭಾರತ-ಇಸ್ರೇಲ್ ಬಾಂಧವ್ಯದ ಹೊಸ ಆಯಾಮಕ್ಕೆ ಸಾಕ್ಷಿಯಾಗಿದ್ದು, ಜಾಗತಿಕ ರಾಜತಾಂತ್ರಿಕತೆಯಲ್ಲಿ ಸಂಚಲನ ಮೂಡಿಸಿದೆ.
ಸ್ಮಶಾನ ಮೌನದಲ್ಲಿ ನಮೋ ಹೆಜ್ಜೆ!
ಜೆರುಸಲೆಮ್‌ನ ಯಾದ್ ವಾಶೆಮ್ ಸ್ಮಶಾನದಲ್ಲಿ ಗಂಭೀರ ಮೌನ. 60 ಲಕ್ಷ ಯಹೂದಿಗಳ ಹತ್ಯಾಕಾಂಡದ ಕರಾಳ ಇತಿಹಾಸದ ಸ್ಥಳದಲ್ಲಿ ಪ್ರಧಾನಿ.