ನಾಯಿಗೆ ಓಟ್ಸ್ ಹಾಲು ಕೊಡುವುದರಿಂದ ಆಗುವ ಲಾಭಗಳು ಇಲ್ಲಿವೆ ನೋಡಿ!

ಭಾನುಪ್ರಿಯ ಡಿ.ಕೆ

ನಾಯಿಗೆ ಓಟ್ಸ್ ಹಾಲು ಕೊಡುವುದರಿಂದ ಆಗುವ ಲಾಭಗಳು ಇಲ್ಲಿವೆ ನೋಡಿ!

ಓಟ್ಸ್ ಒಂದು ಫೈಬರ್, ವಿಟಮಿನ್‌ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇದನ್ನು ನಾಯಿಗಳಿಗೆ ನೀಡುವುದರಿಂದ ಆರೋಗ್ಯದಲ್ಲಿ ತುಂಬಾ ಪ್ರಯೋಜನಗಳಿವೆ ಎಂದು ವೈದ್ಯರು ಹೇಳುತ್ತಾರೆ.

ಜೀರ್ಣಕ್ರಿಯೆ ಸುಧಾರಣೆ

ಓಟ್ಸ್‌ನಲ್ಲಿ ಹೆಚ್ಚಿನ ಸಾಲ್ಯೂಬಲ್ ಫೈಬರ್ ಇದ್ದು, ಮಲಬದ್ಧತೆ, ಉಬ್ಬುವುದು ಅಥವಾ ಅಸಮಂಜಸ ಜೀರ್ಣಕ್ರಿಯೆಯನ್ನು ನಿಯಂತ್ರಿಸುತ್ತದೆ. ನಿಯಮಿತ ಮಲವಿಸರ್ಜನೆಗೆ ಸಹಾಯ ಮಾಡುತ್ತದೆ.

ತೂಕ ನಿಯಂತ್ರಣಕ್ಕೆ ಸಹಾಯ

ಫೈಬರ್ ಹೆಚ್ಚಿರುವುದರಿಂದ ನಾಯಿ ತ್ವರಿತವಾಗಿ ತೃಪ್ತಿಗೊಳ್ಳುತ್ತದೆ ಮತ್ತು ಹೆಚ್ಚು ತಿನ್ನದಂತೆ ಮಾಡುತ್ತದೆ. ತೂಕ ಹೆಚ್ಚಿರುವ ಅಥವಾ ಡಯಟ್ ಮಾಡುತ್ತಿರುವ ನಾಯಿಗಳಿಗೆ ಉತ್ತಮ ಆಯ್ಕೆ.

ಚರ್ಮ ಮತ್ತು ಕೂದಲಿಗೆ ಒಳ್ಳೆಯದು

ವಿಟಮಿನ್ B ಸಮೂಹ, ಲಿನೋಲಿಯಿಕ್ ಆಸಿಡ್ ಮತ್ತು ಇತರ ಖನಿಜಗಳು ಚರ್ಮವನ್ನು ಆರೋಗ್ಯಕರವಾಗಿಡುತ್ತವೆ ಮತ್ತು ಕೂದಲು ಹೊಳೆಯುವಂತೆ ಮಾಡುತ್ತವೆ. ಅಲರ್ಜಿ ಅಥವಾ ಚರ್ಮದ ಸಮಸ್ಯೆಗಳಿಗೆ ಸಹಾಯಕವಾಗಬಹುದು.

ಹೃದಯ ಆರೋಗ್ಯಕ್ಕೆ ಸಹಾಯ

ಆಂಟಿಆಕ್ಸಿಡೆಂಟ್‌ಗಳು (ಮತ್ತು beta-glucan ಕೊಲೆಸ್ಟ್ರಾಲ್ ಕಡಿಮೆ ಮಾಡಿ, ರಕ್ತದೊತ್ತಡವನ್ನು ನಿಯಂತ್ರಿಸಿ ಹೃದಯಕ್ಕೆ ಒಳ್ಳೆಯದು. ದೀರ್ಘಕಾಲೀನ ಹೃದಯ ಸಮಸ್ಯೆಗಳನ್ನು ತಡೆಯಲು ಸಹಕಾರಿ.

ಶಕ್ತಿ ಮತ್ತು ಪೌಷ್ಟಿಕಾಂಶ ಪೂರೈಕೆ

ಕಾರ್ಬೋಹೈಡ್ರೇಟ್‌ಗಳು ನಿಧಾನವಾಗಿ ಶಕ್ತಿ ನೀಡುತ್ತವೆ – ಆಕ್ಟಿವ್ ಅಥವಾ ದೊಡ್ಡ ನಾಯಿಗಳಿಗೆ ಉತ್ತಮ. ಪ್ರೋಟೀನ್, ಕಬ್ಬಿಣ, ಝಿಂಕ್, ಮ್ಯಾಂಗನೀಸ್ ಮುಂತಾದವುಗಳು ಒಟ್ಟಾರೆ ಆರೋಗ್ಯಕ್ಕೆ ಸಹಾಯ ಮಾಡುತ್ತವೆ.