ಮದುವೆಯಾದ 2 ತಿಂಗಳಿಗೆ ಅಮ್ಮನಾದ ಹೆಬ್ಬುಲಿ ನಟಿ

Webdesk - Savina Naik

ಗರ್ಭಿಣಿಯಾಗಿರುವ ಖುಷಿಯ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡ ನಟಿ  ಅಮಲಾ ಪೌಲ್‌

'ನಾವೀಗ 1+1=3' ಎಂಬುದಾಗಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡ ನಟಿ

ಫ್ಯಾನ್ಸ್‌ ಮಾತ್ರ ನಿನ್ನೆ ಮೊನ್ನೆಯಷ್ಟೇ ಮದ್ವೆಯಾಗಿತ್ತಲ್ಲ ಅಂತ ಕಾಲೆಳೆದಿದ್ದಾರೆ

ಅಮಲಾ ಪೌಲ್‌, ಜಗತ್ ದೇಸಾಯಿ ಜತೆ 2ನೇ ವಿವಾಹವಾಗಿದ್ದರು

ನವೆಂಬರ್‌ 5ರಂದು ದಿಢೀರ್‌ ಆಗಿ ಈ ಜೋಡಿಯ ಮದುವೆಯೂ ನಡೆದಿತ್ತು.

ಮದುವೆಯಾಗಿ ಎರಡೇ ತಿಂಗಳಿಗೆ ಈ ಜೋಡಿ

ಶುಭ

ಸುದ್ದಿಯೊಂದನ್ನು ಹೊತ್ತು ಬಂದಿದೆ

ಇಲ್ಲಿ ಕ್ಲಿಕ್

ಮಾಡಿ