ಹರ್ಮನ್ ಪ್ರೀತ್ ಕೌರ್

ಕಲಾನ್ವಿತ ಜಿ ಜೈನ್

ಹರ್ಮನ್ ಪ್ರೀತ್ ಕೌರ್

ಪಂಜಾಬ್​ನ ಮೂಲದವಳಾಗಿರುವ ಹರ್ಮನ್‌ಪ್ರೀತ್ ಕೌರ್ ಐಸಿಸಿ ಮಹಿಳಾ ವಿಶ್ವಕಪ್ 2025ರ ನಾಯಕಿಯಾಗಿ ಸಾವಿರಾರು ಭಾರತೀಯರ ಕನಸನ್ನು ನನಸು ಮಾಡುವಲ್ಲಿ ಮುಖ್ಯ ಪಾತ್ರವನ್ನು ವಹಿಸಿದವರು

ಸಾರ್ಥಕತೆಯ ಭಾವ

ಮೊನ್ನೆ ಭಾನುವಾರ ನವಿ ಮುಂಬೈನಲ್ಲಿ ನಡೆದ ಮಹಿಳಾ ವಿಶ್ವಕಪ್ 2025ರಲ್ಲಿ ಭಾರತವನ್ನು ದಕ್ಷಿಣ ಆಫ್ರಿಕಾ ವಿರುದ್ಧ 52 ರನ್‌ಗಳ ಅಂತರದಿಂದ ಗೆದ್ದಿರುವ ವಿಷಯವನ್ನು ಈಡೀ ವಿಶ್ವವವೇ ಸಂಭ್ರಮಿಸಿದೆ

ಸಂಭ್ರಮದ ಕ್ಷಣ

ಹಲವಾರು ಏಳು ಬೀಳಿನ ನಡುವೆ ವಿಶ್ವ ಚಾಂಪಿಯನ್ ಪಟ್ಟ

ವಿಶ್ವವವೇ ಹೆಮ್ಮೆ ಪಡುವ ಕ್ಷಣ

ಪ್ರತಿಯೊಬ್ಬ ಭಾರತೀಯನ ಕನಸಾಗಿತ್ತು. ಆ ಕನಸನ್ನು ನನಸು ಮಾಡಿರುವ ಸಂದರ್ಭ