ಹೇರ್ ಸ್ಟ್ರೈಟ್​​​​​​​ನಿಂಗ್​​​​ ಮಾಡಿಸಿದ್ರೆ ಕ್ಯಾನ್ಸರ್ ಹೇಗೆ ಬರುತ್ತೆ?

Webdesk - Ashwini HR

ಕೂದಲಿನ ಉತ್ಪನ್ನಗಳಲ್ಲಿ ಬಳಸಲಾಗುವ ರಾಸಾಯನಿಕಗಳಿಂದ ಕ್ಯಾನ್ಸರ್ ಮಾತ್ರವಲ್ಲದೆ, ಗಂಭೀರ ಕಾಯಿಲೆಗಳು ಬರಲಿವೆ.

ಮಹಿಳೆಯರಲ್ಲಿ ಗರ್ಭಾಶಯದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎಂದು ಹೇಳಿದೆ.

ಸುಮಾರು 80% ಹೇರ್

ಡೈ ಉತ್ಪನ್ನಗಳನ್ನು ಹೈಡ್ರೋಜನ್ ಪೆರಾಕ್ಸೈಡ್

ನಿಂದ ತಯಾರಿಸಲಾಗುತ್ತದೆ.

ದಿನನಿತ್ಯದ ಉತ್ಪನ್ನಗಳಲ್ಲಿ ಕಾರ್ಸಿನೋಜೆನಿಕ್ ಏಜೆಂಟ್‌ಗಳನ್ನು ಗುರುತಿಸಿ ಬಳಸದಿರುವುದು ಬಹಳ ಮುಖ್ಯ ತಿಳಿಸಿದ ವೈದ್ಯರು.

ದಿನನಿತ್ಯದ ಉತ್ಪನ್ನಗಳಲ್ಲಿ ಕಾರ್ಸಿನೋಜೆನಿಕ್ ಏಜೆಂಟ್‌ಗಳನ್ನು ಗುರುತಿಸಿ ಬಳಸದಿರುವುದು ಬಹಳ ಮುಖ್ಯ ತಿ

ಳಿಸಿದ ವೈದ್ಯರು.

ಇಲ್ಲಿ ಕ್ಲಿಕ್ ಮಾಡಿ