ಗ್ಲಾಮರಸ್ ಗೊಂಬೆಯ ಬರ್ತ್‌ಡೇ; ವಿಶೇಷ ದಿನದ ಫೋಟೋಗಳು ವೈರಲ್!

ಭಾನುಪ್ರಿಯ ಡಿ.ಕೆ

ಗ್ಲಾಮರಸ್ ಗೊಂಬೆಯ ಬರ್ತ್‌ಡೇ; ವಿಶೇಷ ದಿನದ ಫೋಟೋಗಳು ವೈರಲ್!

ಕಿರುತರೆ ನಟಿ ಭವ್ಯಾ ಗೌಡ ನಿನ್ನೆ (ಫೆ.26) ಅದ್ದೂರಿಯಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಹುಟ್ಟು ಹಬ್ಬ

ಕಿರುತರೆ ನಟಿ ಭವ್ಯಾ ಗೌಡ ನಿನ್ನೆ (ಫೆ.26) ಅದ್ದೂರಿಯಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಗೀತಾ

ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ "ಗೀತಾ" ಧಾರಾವಾಹಿಯಲ್ಲಿ ನಾಯಕಿ ಪಾತ್ರದ ಮೂಲಕ ಕಿರುತೆರೆಗೆ ಎಂಟ್ರಿ ಪಡೆದುಕೊಂಡರು.

ಬಿಗ್​ಬಾಸ್​ ಸೀಸನ್​ 11

ಧಾರವಾಹಿ ಮೂಲಕ ಜನಪ್ರಿಯತೆ ಗಳಿಸಿದ ನಟಿ ಬಿಗ್​ಬಾಸ್​ 11 ರಲ್ಲಿ ಭಾಗವಹಿಸಿ ಎಲ್ಲರನ್ನೂ ಮನರಂಜಿಸಿದರು.

ಕರ್ಣ

ಭವ್ಯಾ ಗೌಡ ಪ್ರಸ್ತುತ ಕರ್ಣ ಧಾರವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಅನೇಕ ಜನರ ಮೆಚ್ಚುಗೆಯನ್ನು ಪಡೆದಿದ್ದಾರೆ.

ಒಲವಿನ ಅಧ್ಯಾಯ

ಕರ್ಣನ ಸಮಸ್ಯೆಗಳಲ್ಲಿ ಆಸರೆಯಾಗಿ ನಿಲ್ಲುವ, ಸ್ವಾರ್ಥರಹಿತ, ಮುದ್ದಾದ ಮತ್ತು ಒಲವಿನ ಅಧ್ಯಾಯಗಳನ್ನು ತರುವ ಪಾತ್ರ ಇದು.