ಈ ಹಬ್ಬದ ಮಹತ್ವವೇನು?
ಶ್ರಾವಣ ಮಾಸದಲ್ಲಿ ಬರುವ ಈ ವರಮಹಾಲಕ್ಷ್ಮಿ ಹಬ್ಬವನ್ನು ಪೂಜೆ ಮಾಡುವುದು ಅಷ್ಟಲಕ್ಷ್ಮಿಯರನ್ನು ಪೂಜೆ ಮಾಡಿದಂತೆ ಎನ್ನಲಾಗಿದೆ. ಆದಿ ಲಕ್ಷ್ಮಿ, ಧಾನ್ಯ ಲಕ್ಷ್ಮಿ, ಐಶ್ವರ್ಯ ಲಕ್ಷ್ಮಿ, ಸಂತಾನ ಲಕ್ಷ್ಮಿ, ಗಜಲಕ್ಷ್ಮಿ, ವೀರಲಕ್ಷ್ಮಿ, ವಿಜಯಲಕ್ಷ್ಮಿ, ವಿದ್ಯಾಲಕ್ಷ್ಮಿಯರನ್ನು ಪೂಜಿಸಿದಂತೆ ಎನ್ನಲಾಗಿದೆ.