ನುಗುಮೊಗದ ಬಾಲರಾಮನ ನೋಡಲು ಎರಡು ಕಣ್ಣು ಸಾಲದು!

ರಮೇಶ್​ ಕುಮಾರ್​​ ಬಿ ಎಡಮೋಳೆ

ಅಯೋಧ್ಯೆಯಲ್ಲಿ ಐತಿಹಾಸಿಕ ರಾಮ ಮಂದಿರ ಉದ್ಘಾಟಿಸಿ, ರಾಮಲಲ್ಲಾ ಪ್ರಾಣ ಪ್ರತಿಷ್ಠಾ ನೆರವೇರಿಸಿದ ಪ್ರಧಾನಿ ಮೋದಿ

ಅಯೋಧ್ಯೆ

ಯಲ್ಲಿ ಐತಿಹಾಸಿಕ

ರಾಮ ಮಂದಿರ

ಉದ್ಘಾಟಿಸಿ,

ರಾಮಲಲ್ಲಾ ಪ್ರಾಣ ಪ್ರತಿಷ್ಠಾ

ನೆರವೇರಿಸಿದ

ಪ್ರಧಾನಿ ಮೋದಿ

ರಾಮ ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ.

ರಾಮ ಮಂದಿರ

ದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಗೆ

ವಿಶೇಷ ಪೂಜೆ

ಸಲ್ಲಿಸಿದ

ಪ್ರಧಾನಿ ಮೋದಿ.

ರಾಮಮಂದಿರದ ಗರ್ಭಗುಡಿಯ ಒಳಗೆ ಪ್ರಾಣ ಪ್ರತಿಷ್ಠಾ ವಿಧಿ-ವಿಧಾನ ನೇರವೇರಿಸಿದ ಪ್ರಧಾನಿ ಮೋದಿ.

ರಾಮಮಂದಿರ

ಗರ್ಭಗುಡಿ

ಯ ಒಳಗೆ

ಪ್ರಾಣ ಪ್ರತಿಷ್ಠಾ

ವಿಧಿ-ವಿಧಾನ ನೇರವೇರಿಸಿದ

ಪ್ರಧಾನಿ ಮೋದಿ

ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್

ಕೆತ್ತನೆಯ ನಗುಮುಖದ

ಬಾಲರಾಮ

ನ ನೋಟ.

ಮೈಸೂರಿನ ಶಿಲ್ಪಿ

ಅರುಣ್ ಯೋಗಿರಾಜ್

ರಾಮಲಲ್ಲಾ ವಿಗ್ರಹಕ್ಕೆ ದೀರ್ಘದಂಡ ನಮಸ್ಕಾರ ಹಾಕಿದ ಪ್ರಧಾನಿ ಮೋದಿ.

ರಾಮಲಲ್ಲಾ

ವಿಗ್ರಹಕ್ಕೆ

ದೀರ್ಘದಂಡ

ನಮಸ್ಕಾರ ಹಾಕಿದ

ಪ್ರಧಾನಿ ಮೋದಿ

ಗರ್ಭಗುಡಿ ಒಳಗೆ ಬಾಲರಾಮನಿಗೆ ಭಕ್ತಿಯಿಂದ ನಮಸ್ಕರಿಸಿದ ಪ್ರಧಾನಿ ಮೋದಿ ಮತ್ತು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು.

ಗರ್ಭಗುಡಿ ಒಳಗೆ

ಬಾಲರಾಮ

ನಿಗೆ ಭಕ್ತಿಯಿಂದ ನಮಸ್ಕರಿಸಿದ

ಪ್ರಧಾನಿ ಮೋದಿ

ಮತ್ತು

ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು

ರಾಮಲಲ್ಲಾ ವಿಗ್ರಹಕ್ಕೆ ಮಂಗಳಾರತಿ ಬೆಳಗಿದ ಪ್ರಧಾನಿ ಮೋದಿ.

ರಾಮಲಲ್ಲಾ

ವಿಗ್ರಹಕ್ಕೆ ಮಂಗಳಾರತಿ ಬೆಳಗಿದ

ಪ್ರಧಾನಿ ಮೋದಿ.