ಅತಿ ಹೆಚ್ಚು ಬಾರಿ ಕೇಂದ್ರ ಬಜೆಟ್ ಮಂಡಿಸಿದ ಹಣಕಾಸು ಸಚಿವರು

ವಿಶ್ವಾಸ್​ ಎನ್​ ಜೋಳದಾಳು

ಅತಿ ಹೆಚ್ಚು ಬಾರಿ ಕೇಂದ್ರ ಬಜೆಟ್ ಮಂಡಿಸಿದ ಹಣಕಾಸು ಸಚಿವರು

ಭಾರತದ ಇತಿಹಾಸದಲ್ಲಿ ಕೇಂದ್ರ ಬಜೆಟ್ ಅನ್ನು ಅತಿ ಹೆಚ್ಚು ಬಾರಿ ಮಂಡಿಸಿದ ಹಣಕಾಸು ಸಚಿವರ ವಿವರಗಳು ಇಲ್ಲಿವೆ. ಇಂದು (ಫೆಬ್ರವರಿ 1, 2026) ಬಜೆಟ್ ಮಂಡಿಸುವ ಮೂಲಕ ನಿರ್ಮಲಾ ಸೀತಾರಾಮನ್ ಅವರು ಹೊಸ ದಾಖಲೆ ಬರೆದಿದ್ದಾರೆ.

1. ಮೊರಾರ್ಜಿ ದೇಸಾಯಿ

1. ಮೊರಾರ್ಜಿ ದೇಸಾಯಿ - ಇವರು 8 ಪೂರ್ಣ ಮತ್ತು 2 ಮಧ್ಯಂತರ ಬಜೆಟ್ ಮಂಡಿಸಿದ್ದಾರೆ.

2. ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್ - ಇಂದು ಬಜೆಟ್ ಮಂಡಿಸುವ ಮೂಲಕ ಸತತ 9 ಬಾರಿ ಬಜೆಟ್ ಮಂಡಿಸಿದ ಮೊದಲ ಸಚಿವರಾಗಿದ್ದಾರೆ.

3. ಪಿ. ಚಿದಂಬರಂ

ಪಿ. ಚಿದಂಬರಂ - ಇವರು ವಿವಿಧ ಅವಧಿಗಳಲ್ಲಿ ಒಟ್ಟು 9 ಬಾರಿ ಬಜೆಟ್ ಮಂಡಿಸಿದ್ದಾರೆ.

4. ಪ್ರಣಬ್ ಮುಖರ್ಜಿ

ಪ್ರಣಬ್ ಮುಖರ್ಜಿ- ಮಾಜಿ ರಾಷ್ಟ್ರಪತಿಗಳೂ ಆಗಿದ್ದ ಇವರು 8 ಬಾರಿ ಬಜೆಟ್ ಮಂಡಿಸಿದ್ದಾರೆ.

5. ಯಶವಂತ್ ಸಿನ್ಹಾ

5. ಯಶವಂತ್ ಸಿನ್ಹಾ - ಇವರು ಕೂಡ ಒಟ್ಟು 8 ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ.