ಚಳಿಗಾಲದಲ್ಲಿ ನೀರಿನ ಸೇವನೆ ಕಡಿಮೆಯಿಂದಾಗಿ ಹಲವಾರು ರೀತಿಯ ತೊಂದರೆಯನ್ನು ಅನುಭವಿಸಬೇಕಾಗುತ್ತದೆ..ವಿಟಮಿನ್ ಸಿ ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿ, ಚರ್ಮವನ್ನು ಒಣಗದಂತೆ ರಕ್ಷಿಸುತ್ತದೆ..ಕಡಿಮೆ ಬಿಸಿಲು ಇರುವ ತಿಂಗಳುಗಳಲ್ಲಿ ವಿಟಮಿನ್ ಡಿ ಮೂಳೆಯ ಬಲ ಮತ್ತು ಮನಸ್ಥಿತಿಯನ್ನು ಹೆಚ್ಚಿಸುತ್ತದೆ..ಸತು ಚಳಿಗಾಲದಲ್ಲಿ ದೇಹಕ್ಕೆ ತಕ್ಷಣ ಶಾಖ ನೀಡುತ್ತದೆ. ಇದು ಫೈಬರ್, ಕಬ್ಬಿಣ, ಮೆಗ್ನೀಸಿಯಮ್ ಸಮೃದ್ಧವಾಗಿದ್ದು ಜೀರ್ಣಕ್ರಿಯೆ ಸುಧಾರಿಸುತ್ತದೆ..ಕಬ್ಬಿಣ ಚಳಿಗಾಲದಲ್ಲಿ ಆಮ್ಲಜನಕ ಸಾಗಾಣಿಕೆ ಸುಧಾರಿಸಿ, ರಕ್ತದೊತ್ತಡ ಸ್ಥಿರವಾಗಿರಲು, ಆಯಾಸ-ತಲೆತಿರುಗುವಿಕೆ ತಡೆಯಲು ಸಹಾಯ ಮಾಡುತ್ತದೆ..ಒಮೆಗಾ-3 ಚಳಿಗಾಲದಲ್ಲಿ ಕೀಲು ನೋವು-ಉರಿಯೂತ ಕಡಿಮೆ ಮಾಡುತ್ತದೆ. ಹಾಗೆಯೇ ಇದು ಚರ್ಮದ ತೇವಾಂಶ ಕಾಪಾಡಿ ಒಣಗುವುದನ್ನು ತಡೆಯುತ್ತದೆ.