RCB ಗೆ ಬಂದ ಇಂಗ್ಲೆಂಡ್​ ಬ್ಯೂಟಿ ಲಾರೆನ್​ ಬೆಲ್​.. ಯಾರೀ ಸುಂದ್ರಿ!

ಬಾಬುಪ್ರಸಾದ್​ ಮೋಡಿಸ್​

RCB ಗೆ ಬಂದ ಇಂಗ್ಲೆಂಡ್​ ಬ್ಯೂಟಿ ಲಾರೆನ್​ ಬೆಲ್​.. ಯಾರೀ ಸುಂದ್ರಿ!

ಲಾರೆನ್ ಬೆಲ್ ನವೆಂಬರ್‌ನಲ್ಲಿ ನಡೆದ WPL 2026 ಆಕ್ಷನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದ್ದಾರೆ.

90 ಲಕ್ಷಕ್ಕೆ ಖರೀದಿ

WPL 2026 ಆಕ್ಷನ್‌ನಲ್ಲಿ RCB ತಂಡ RCB ತಂಡಕ್ಕೆ 90 ಲಕ್ಷಕ್ಕೆ ಖರೀದಿಸಲ್ಪಟ್ಟರು, ಇದು ಬೆಲ್​ ಅವರನ್ನು ಭಾರತದಲ್ಲಿ ಇಂಟರ್ನೆಟ್ ಸೆನ್ಸೇಶನ್ ಆಗಿ ಮಾಡಿದೆ.

6 ಅಡಿ ಎತ್ತರದ ಬ್ಯೂಟಿ

ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ವೇಗದ ಬೌಲರ್ ಲಾರೆನ್ ಕೇಟಿ ಬೆಲ್ ಅವರು 2001ರ ಜನವರಿ 2ರಂದು ಇಂಗ್ಲೆಂಡ್‌ನ ಸ್ವಿಂಡನ್‌ನಲ್ಲಿ ಜನಿಸಿದ್ದಾರೆ. 6 ಅಡಿ ಎತ್ತರದಿಂದಾಗಿ "ದಿ ಶಾರ್ಡ್" (The Shard) ಎಂದು ಕರೆಯಲ್ಪಡುತ್ತಾರೆ.

ಫುಟ್‌ಬಾಲ್‌ ಆಟಗಾರ್ತಿ

ಅವರ ಸಹೋದರಿ ಕೊಲೆಟ್ ಬೆಲ್ ಕೂಡ ಕ್ರಿಕೆಟ್ ಆಟಗಾರ್ತಿ. ಅವರು ಫುಟ್‌ಬಾಲ್‌ನಿಂದ ಕ್ರಿಕೆಟ್‌ಗೆ ಬದಲಾಯಿಸಿದ್ದಾರೆ ಮತ್ತು ಇಂಗ್ಲೆಂಡ್ ತಂಡದ ಭಾಗವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.