ನಿದ್ರೆ ಮಾಯ!
ಸಕ್ಕರೆ, ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುವ ಐಸ್ಕ್ರೀಮ್, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಏರಿಸುತ್ತದೆ. ಮೆದುಳನ್ನು ಎಚ್ಚರವಿರಿಸುತ್ತದೆ. ಹೆಚ್ಚಿನ ಕೊಬ್ಬಿನಾಂಶದಿಂದಾಗಿ, ಆಹಾರವು ಬೇಗನೆ ಜೀರ್ಣವಾಗಲ್ಲ. ಇದು ಹೊಟ್ಟೆಯನ್ನು ಭಾರವಾಗಿಸುತ್ತದೆ ಮತ್ತು ನಿದ್ರೆಯ ಸಮಯದಲ್ಲಿ ಅಸ್ವಸ್ಥತೆ ಉಂಟುಮಾಡುತ್ತದೆ.