ಅರಿಶಿಣ
ಅರಿಶಿನವು ಅನೇಕ ಅದ್ಭುತ ಗುಣಗಳನ್ನು ಹೊಂದಿದೆ. ಇವು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು ಕೊಬ್ಬನ್ನು ಬೇಗನೆ ಕಡಿಮೆ ಮಾಡಲು ಮಾಡುತ್ತದೆ. ನೀವು ಅರಿಶಿನ ಹಾಲು , ಚಹಾ, ಮತ್ತು ಬೆಚ್ಚಗಿನ ನೀರನ್ನು ಕುಡಿಯಬಹುದು. ಇವುಗಳನ್ನು ಸೇವಿಸುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬು ನೈಸರ್ಗಿಕವಾಗಿ ಕರಗುತ್ತದೆ.