ತರಕಾರಿ ಅಂದ್ರೆ ಇಷ್ಟ ಇಲ್ವಾ? ಫೈಬರ್ ಪಡೆಯಲು ಇವುಗಳನ್ನ ತಿನ್ನಿ
ನಾರಿನಂಶ ಎಂದರೆ ಕೇವಲ ಹಸಿರು ತರಕಾರಿಗಳಲ್ಲೇ ಇರುತ್ತದೆ ಎಂಬುದು ಒಂದು ಕಾಲದ ನಂಬಿಕೆ. ಆದರೆ ಆಧುನಿಕ ಪೌಷ್ಟಿಕಾಂಶ ವಿಜ್ಞಾನದ ಪ್ರಕಾರ, ನಾವು ದಿನನಿತ್ಯ ಸೇವಿಸುವ ಧಾನ್ಯಗಳು, ಹಣ್ಣುಗಳು ಮತ್ತು ಬೀಜಗಳಲ್ಲಿ ತರಕಾರಿಗಳಿಗಿಂತ ಹೆಚ್ಚಿನ ನಾರಿನಂಶ ಅಡಗಿದೆ.