ವಯಸ್ಸು ಹೆಚ್ಚಾದಂತೆ ಈ ಹಣ್ಣುಗಳನ್ನು ತಿನ್ನಬೇಡಿ

Vijayavan

ವಯಸ್ಸು ಹೆಚ್ಚಾದಂತೆ ಈ ಹಣ್ಣುಗಳನ್ನು ತಿನ್ನಬೇಡಿ

ಯಾವುದೇ ವ್ಯಕ್ತಿಯು ಆರೋಗ್ಯವಾಗಿರಲು ದಿನನಿತ್ಯ ಒಳ್ಳೆಯ ಆಹಾರ, ವ್ಯಾಯಾಮ ಸಾಕಷ್ಟು ನಿದ್ರೆಯನ್ನು ಮಾಡಬೇಕಾಗುತ್ತದೆ. ಇದನ್ನೆಲ್ಲವನ್ನೂ ಪ್ರತಿನಿತ್ಯ ಪಾಲಿಸಿದರೂ ಅನೇಕ ಜನರು ಆಯಾಸ, ಕಾಲುಗಳಲ್ಲಿ ನೋವು, ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆಯಂತಹ ಸಮಸ್ಯೆಗಳನ್ನು ಅನುಭವಿಸಲು ಪ್ರಾರಂಭಿಸುತ್ತಾರೆ. ಇದು ವಯಸ್ಸಿಗೆ ಸಂಬಂಧಿಸಿದ ತೊಂದರೆ ಎಂದು ನಾವು ಭಾವಿಸುತ್ತೇವೆ. ಆದರೆ, ನಾವು ದಿನನಿತ್ಯ ಸೇವಿಸುವ ಕೆಲವೊಂದು ಆಹಾರಗಳು ವಯಸ್ಸಾದಂತೆ ಕ್ರಮೇಣ ವಿಷವಾಗಲು ಪ್ರಾರಂಭಿಸಿ ಅವುಗಳಿಂದ ನಮ್ಮ ದೇಹದಲ್ಲಿ ತೊಂದರೆ ಅನುಭವಿಸುವಂತೆ ಮಾಡುತ್ತದೆ.

ಅನಾನಸ್

ಅತಿಯಾದ ಸೇವನೆ ಆಮ್ಮಿಯತೆ, ಮೊಣಕಾಲು, ಸೊಂಟಗಳಲ್ಲಿ ಹೆಚ್ಚಿನ ಊತ ಸಾಧ್ಯತೆ

ಬಾಳೆಹಣ್ಣು

ಈ ಹಣ್ಣುಗಳಲ್ಲಿನ ಕಾರ್ಬೋಹೈಡ್ರೈಟ್‌ಗಳು ಮತ್ತು ಸಕ್ಕರೆ ಅಂಶ ಪರಿಣಾಮಕಾರಿ

ಕಿತ್ತಳೆ

ಕಿತ್ತಳೆಯಲ್ಲಿರುವ ಸಿಟ್ರಿಕ್ ಆಮ್ಲವು ವಯಸ್ಸಾದವರ ಕೀಲುಗಳಿಗೆ ತೊಂದರೆ ಉಂಟು ಮಾಡುತ್ತದೆ.

ದ್ರಾಕ್ಷಿ

ಕಾಲಿನಲ್ಲಿ ನೋವು, ಊತ ಸಮಸ್ಯೆಗಳು ಪ್ರಾರಂಭಿಸುತ್ತದೆ.

ಕಲ್ಲಂಗಡಿ

ಪಾದಗಳು ಊದಿಕೊಳ್ಳುವುದು, ಆಯಾಸಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚು

Doctor's advice

ಯಾವುದೇ ಸಲಹೆಯನ್ನು ತಿಳಿಯಲು ವೈಧ್ಯರನ್ನು ಸಂಪರ್ಕಿಸಿ