ತರಬೇತಿ ನೀಡಲು ಸುಲಭವಾದ ನಾಯಿ ತಳಿಗಳು

ಕಲಾನ್ವಿತ ಜಿ ಜೈನ್

ತರಬೇತಿ ನೀಡಲು ಸುಲಭವಾದ ನಾಯಿ ತಳಿಗಳು

ನಾಯಿ ಅಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ ಇರುತ್ತೆ. ಯಾವ ನಾಯಿ ತಳಿಗಳನ್ನು ಸಾಕಿದರೆ ಅವುಗಳನ್ನು ಸುಲಭವಾಗಿ ತರಬೇತಿ ನೀಡಬಹುದು ಎಂಬುದನ್ನು ಯೋಚಿಸಿದ್ದೀರಾ

ಲ್ಯಾಬ್ರಡಾರ್‌ಗಳು

ಲ್ಯಾಬ್ರಡಾರ್‌ಗಳು ಭಾರತದಲ್ಲಿ ಅತ್ಯಂತ ಜನಪ್ರಿಯ ಸಾಕುಪ್ರಾಣಿಗಳಲ್ಲಿ ಒಂದಾಗಿದೆ

ಗೋಲ್ಡನ್ ರಿಟ್ರೈವರ್ಸ್

ಮೂಲತಃ ಸ್ಕಾಟ್ಲೆಂಡ್‌ನವರಾದ ಗೋಲ್ಡನ್ ರಿಟ್ರೈವರ್‌ಗಳು ಹೆಚ್ಚು ತರಬೇತಿ ಪಡೆಯಬಲ್ಲವು ಮತ್ತು ಬೇಗನೆ ಕಲಿಯುತ್ತವೆ.

ಜರ್ಮನ್ ಶೆಫರ್ಡ್

ಜರ್ಮನ್ ಶೆಫರ್ಡ್ ನಾಯಿಗಳು ತಮ್ಮ ರಕ್ಷಣಾತ್ಮಕ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದು , ಈ ತಳಿಯ ನಾಯಿಗಳು ತೋಳದಂತಹ ವೈಶಿಷ್ಟ್ಯಗಳನ್ನು ಹೊಂದಿವೆ.

ಬೀಗಲ್‌ಗಳು

ಬೀಗಲ್‌ಗಳು ಸಣ್ಣ-ಮಧ್ಯಮ ಗಾತ್ರದಲ್ಲಿರುತ್ತವೆ,