ಪ್ರತಿದಿನ ಬೆಳಗ್ಗೆ ಎಚ್ಚರಗೊಳ್ಳಲು ಅಲಾರಂ! ಇದು ಹೃದಯಕ್ಕೆ ಎಚ್ಚರಿಕೆ ಗಂಟೆ
ಬೆಳಗ್ಗಿನ ಶಿಫ್ಟ್ ಕೆಲಸಕ್ಕೆ ಹೋಗುವ ಬಹುತೇಕರು ಅಲಾರಂ ಇಟ್ಟುಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಇದಿಲ್ಲದೇ ಎದ್ದೇಳಲು ತೀರ ಕಷ್ಟಪಡುತ್ತಾರೆ. ಒಂದು ಯಾರಾದರೂ ಬೆಳಗ್ಗೆ ಹೊತ್ತು ತಮ್ಮನ್ನು ಗಾಢವಾದ ನಿದ್ರೆಯಿಂದ ಎಬ್ಬಿಸಬೇಕು. ಇಲ್ಲವೇ, ಅಲಾರಂನಿಂದ ಎಚ್ಚರಗೊಳ್ಳಬೇಕು.