ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ!
ತಣ್ಣೀರು ನಿಮ್ಮ ಮುಖಕ್ಕೆ ತಗುಲಿದ ತಕ್ಷಣ, ದೇಹದಲ್ಲಿ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ನರಗಳು ಉತ್ತೇಜಿತವಾಗುತ್ತವೆ. ಇದು ಬೇಗನೆ ಅರೆನಿದ್ರಾವಸ್ಥೆಯನ್ನು ನಿವಾರಿಸುತ್ತದೆ, ತಕ್ಷಣ ಎಚ್ಚರಗೊಳ್ಳಲು ಸಹಾಯ ಮಾಡುತ್ತದೆ ಮತ್ತು ದಿನವಿಡೀ ಹರ್ಷಚಿತ್ತದಿಂದ ಇರಲು ಸಹಾಯ ಮಾಡುತ್ತದೆ.