ಟೀ, ಕಾಫಿ ಅತಿಯಾಗಿ ಕುಡಿಯುತ್ತೀರಾ...: ಇದುವೇ ನಿಮ್ಮ ಆರೋಗ್ಯಕ್ಕೆ ಸ್ಲೋ ಪಾಯ್ಸನ್ | tea and coffee
ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿರುವ ಚಹಾ ಮತ್ತು ಕಾಫಿ, ಮಿತವಾಗಿ ಸೇವಿಸಿದರೆ ಪುನಶ್ಚೇತನ ನೀಡುತ್ತವೆ. ಆದರೆ, ಇವುಗಳ ಅತಿಯಾದ ಸೇವನೆ ಅಥವಾ ತಪ್ಪು ವಿಧಾನದ ಸೇವನೆ ನಮ್ಮ ಆರೋಗ್ಯವನ್ನು ಹೇಗೆ ಹಾಳುಮಾಡುತ್ತದೆ ಎಂಬ ಕಟು ಸತ್ಯ ಇಲ್ಲಿದೆ.