ತನ್ನ ಬೋಲ್ಡ್ನೆಸ್ ಮೂಲಕವೇ ಸದಾ ಸದ್ದು ಮಾಡುವ ಬಾಲಿವುಡ್ ಬ್ಯೂಟಿ ದಿಶಾ ಪಟಾನಿ ಅವರ ಹೊಸ ಹಾಟ್ ಅವತಾರಗಳು ಸಾಮಾಜಿಕ ಜಾಲತಾಣದಲ್ಲಿ ಹಲ್ಚಲ್ ಎಬ್ಬಿಸಿದೆ.
ಕಲ್ಕಿ ಚಿತ್ರದಲ್ಲಿ ಅಬ್ಬರ
ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಸೂಪರ್ ಹಿಟ್ 'ಕಲ್ಕಿ 2898 AD' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ದಿಶಾ ದಕ್ಷಿಣ ಭಾರತದ ಸಿನಿ ಪ್ರೇಕ್ಷಕರಿಗೆ ತುಂಬಾ ಹತ್ತಿರವಾಗಿದ್ದಾರೆ.
ಬಾಲಿವುಡ್‌ನಲ್ಲಿ ಬಿಜಿ
ಸದ್ಯ ಬಾಲಿವುಡ್‌ನ ಸ್ಟಾರ್ ಹೀರೊಗಳ ಸಿನಿಮಾಗಳಲ್ಲಿ ಬ್ಯಾಕ್ ಟು ಬ್ಯಾಕ್ ನಟಿಸುತ್ತಿರುವ ಇವರು, ಚಿತ್ರರಂಗದಲ್ಲಿ ಸ್ಟಾರ್ ಇಮೇಜ್ ಪಡೆದುಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ಜಾಹೀರಾತು ಮತ್ತು ಶೋಗಳಲ್ಲಿ ಸಕ್ರಿಯ
ಕೇವಲ ಸಿನಿಮಾಗಳಷ್ಟೇ ಅಲ್ಲದೆ, ಪ್ರಮುಖ ಬ್ರ್ಯಾಂಡ್‌ಗಳ ಜಾಹೀರಾತುಗಳು ಮತ್ತು ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ದಿಶಾ ಸದಾ ಬಿಜಿಯಾಗಿದ್ದಾರೆ.
ಗ್ಲಾಮರ್ ಮೂಲಕ ಸೆನ್ಸೇಷನ್
ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಈ ನಟಿ, ಹೊಸ ಹೊಸ ಆಫರ್‌ಗಳಿಗಾಗಿ ಸಿನಿಮಾಗಳಲ್ಲಿ ಹಾಗೂ ಫೋಟೋಶೂಟ್‌ಗಳಲ್ಲಿ ತೀವ್ರ ಗ್ಲಾಮರ್ ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ.
ವೈರಲ್ ಆದ ಗ್ರೀನ್ ಡ್ರೆಸ್ ಫೋಟೋಸ್
ಇತ್ತೀಚೆಗೆ ದಿಶಾ ಪಟಾನಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಸಿರು ಬಣ್ಣದ ಬ್ಯಾಕ್‌ಲೆಸ್ ಡ್ರೆಸ್ ಧರಿಸಿರುವ ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಫ್ಯಾನ್ಸ್ ಫಿದಾ
ಬ್ಯಾಕ್‌ಲೆಸ್ ಡ್ರೆಸ್ನಲ್ಲಿ ದಿಶಾ ಪಟಾನಿ ಅವರು ಮೈಮಾಟವನ್ನು ಕಂಡು ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಇನ್ನೂ ದಿಶಾ ಅವರ ಸೌಂದರ್ಯಕ್ಕೆ ಮನಸೋತಿರುವ ಅಭಿಮಾನಿಗಳು ಕಾಮೆಂಟ್ಗಳ ಮೂಲಕ ಅಂದವನ್ನು ಹೊಗಳುತ್ತಿದ್ದಾರೆ.