ಇಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎರಡು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮನ.ವಿಶ್ವದ ಪ್ರಬಲ ನಾಯಕನ ಆಗಮನ ಹಿನ್ನೆಲೆಯಲ್ಲಿ ಭಾರೀ ಭದ್ರತೆ ಏರ್ಪಾಡು.ಕಳೆದ ನಾಲ್ಕು ವರ್ಷಗಳಲ್ಲಿ ಇದು ಪುಟಿನ್ ಅವರ ಭಾರತದ ಮೊದಲ ಭೇಟಿ.ತಮ್ಮ ಭದ್ರತೆಗಾಗಿ ರಷ್ಯಾ ಅಧ್ಯಕ್ಷರು ಬಳಸುವ ಔರಸ್ ಸೆನೆಟ್ ಕಾರಿನಲ್ಲಿದೆ ಹಲವು ವಿಶೇಷ