ಬದುಕಿನ ಬವಣೆ

ಕಲಾನ್ವಿತ ಜಿ ಜೈನ್

ಬದುಕಿನ ಬವಣೆ

ದೆಹಲಿಯ ಯಮುನ ನದಿಯಲ್ಲಿರುವ ವಿಷಕಾರಿ ನೊರೆಯನ್ನು ತೆಗೆದು ಹಾಕುತ್ತಿರುವ ಮೀನುಗಾರರು.

ವಿಷಮಯ ನೊರೆ

ಈ ವಿಷನೊರೆಗೆ ಮುಖ್ಯ ಕಾರಣ ದೆಹಲಿ ಮತ್ತು ಸುತ್ತಮುತ್ತಲಿನ ಕೈಗಾರಿಕೆಗಳು, ಗೃಹ ಬಳಕೆಯ ಡಿಟರ್ಜೆಂಟ್‌ಗಳು ಹಾಗೂ ಸೀವೇಜ್ ನೀರಿನ ಅನಿಯಂತ್ರಿತ ತ್ಯಾಜ್ಯ.

ಆಮ್ಲಜನಕದ ಮಟ್ಟ ಇಳಿಕೆ

ಫಾಸ್ಫೇಟ್‌ಗಳು, ಸಲ್ಫೇಟ್‌ಗಳು, ಅಮೋನಿಯಾ ಮತ್ತಿತರ ರಾಸಾಯನಿಕಗಳು ನದಿಯಲ್ಲಿ ಸೇರಿ ಆಮ್ಲಜನಕದ ಮಟ್ಟವನ್ನು ಇಳಿಸುತ್ತವೆ.

ಭಯದ ವಾತಾವರಣ

ಪ್ರತಿ ವರ್ಷ ಚಳಿಗಾಲ ಬಂದಾಗ ಯಮುನಾ ನದಿಯ ಈ ದೃಶ್ಯ ದೆಹಲಿಯ ಜನರನ್ನು ಕಾಡುತ್ತದೆ.