ಇನ್ಮುಂದೆ ದರ್ಶನ್ 'ಕರುನಾಡ ಅಧಿಪತಿ'; ಯಾರು ಕೊಟ್ರು ಈ ಬಿರುದು?

ಮೋಹನ್​ ಶೆಟ್ಟಿ

ಇತ್ತೀಚೆಗಷ್ಟೇ ದುಬೈಗೆ ತೆರಳಿದ್ದ ದರ್ಶನ್

...

ದುಬೈನಲ್ಲಿ ಆಯೋಜಿಸಲಾಗಿದ್ದ ಕಾಟೇರ ವಿಶೇಷ ಶೋ ನೋಡಿದ ದರ್ಶನ್...

ದರ್ಶನ್

ನೋಡಿ ಫುಲ್ ಖಷ್ ಆದ

ದುಬೈ ಕನ್ನಡಿಗರು, ನಟನಿಗೆ ಹೊಸ ಬಿರುದನ್ನು ಕೊಟ್ಟಿದ್ದಾರೆ...

ಇನ್ಮುಂದೆ ದರ್ಶನ್

ಕರುನಾಡ ಅಧಿಪತಿ....