ಟೆಸ್ಟ್ನಲ್ಲಿ ಆತಿಹೆಚ್ಚು ದ್ವಿಶತಕ ಸಿಡಿಸಿದ ಆಟಗಾರರು.ಸರ್ ಡಾನ್ ಬ್ರಾಡ್ಮನ್ (ಆಸ್ಟ್ರೇಲಿಯಾ) - 12 ದ್ವಿಶತಕಗಳು.ಕುಮಾರ್ ಸಂಗಕ್ಕಾರ (ಶ್ರೀಲಂಕಾ) - 11 ದ್ವಿಶತಕಗಳು.ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್) - 9 ದ್ವಿಶತಕಗಳು.ವ್ಯಾಲಿ ಹ್ಯಾಮಂಡ್ (ಇಂಗ್ಲೆಂಡ್) - 7 ದ್ವಿಶತಕಗಳು.ವಿರಾಟ್ ಕೊಹ್ಲಿ (ಭಾರತ) - 7 ದ್ವಿಶತಕಗಳು.ಮಹೇಲ ಜಯವರ್ಧನೆ (ಶ್ರೀಲಂಕಾ)- 7 ದ್ವಿಶತಕಗಳು