ಯಾರು ಈ ಆಕೃತಿ ಅಗರ್ವಾಲ್?
22 ವರ್ಷದ ಆಕೃತಿ ಅಗರ್ವಾಲ್ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಮತ್ತು ನಟಿಯಾಗಿಯೂ ಹೆಸರು ಮಾಡಿದ್ದಾರೆ. ಮೂಲತಃ ಉತ್ತರ ಪ್ರದೇಶದ ಲಖನೌದವರಾದ ಆಕೃತಿ, ಉನ್ನತ ಶಿಕ್ಷಣಕ್ಕಾಗಿ ಮುಂಬೈಗೆ ಬಂದರು. ಇದರ ನಡುವೆ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಆಕೃತಿ, ಪೃಥ್ವಿ ಶಾ ಅವರ ಪ್ರೀತಿಯ ಬಲೆಗೆ ಬಿದ್ದಿದ್ದಾರೆ.