ರಮೇಶ್ ಕುಮಾರ್ ಬಿ ಎಡಮೋಳೆ
ಹಸು ಮತ್ತು ಎಮ್ಮೆಯ ಹಾಲಿನಲ್ಲಿ ಸಾಕಷ್ಟು ಪೋಷಕಾಂಶಳು ಇವೆ. ಹಾಗಾಗಿ ಎರಡೂ ಕೂಡ ಒಳ್ಳೆಯದೆ. ಆದ್ರೆ ಕೆಲ ಕಾರಣಗಳಿಂದ ಹಸುವಿನ ಹಾಲು ಉತ್ತಮ ಎಂದು ಹೇಳಲಾಗುತ್ತದೆ.
ಹಸು
ಮತ್ತು
ಎಮ್ಮೆ
ಯ ಹಾಲಿನಲ್ಲಿ ಸಾಕಷ್ಟು ಪೋಷಕಾಂಶಳು ಇವೆ. ಹಾಗಾಗಿ ಎರಡೂ ಕೂಡ ಒಳ್ಳೆಯದೆ. ಆದ್ರೆ ಕೆಲ ಕಾರಣಗಳಿಂದ
ಹಸುವಿನ ಹಾಲು
ಉತ್ತಮ ಎಂದು ಹೇಳಲಾಗುತ್ತದೆ.
ಎಮ್ಮೆಯ ಹಾಲಿಗೆ ಹೋಲಿಸಿದರೆ ಹಸುವಿನ ಹಾಲಿನಲ್ಲಿ ಪ್ರೋಟೀನ್
ಗಳು, ಕೊಬ್ಬುಗಳು ಮತ್ತು ಕಾರ್ಬೋಹೈಡ್ರೇಟ್
ಗಳು ಸಮಾನವಾಗಿರುತ್ತದೆ.
ಎಮ್ಮೆ
ಯ ಹಾಲಿಗೆ ಹೋಲಿಸಿದರೆ
ಹಸು
ವಿನ ಹಾಲಿನಲ್ಲಿ ಪ್ರೋಟೀನ್
ಎಮ್ಮೆ ಹಾಲು, ಹಸುವಿನ ಹಾಲಿಗಿಂತ ಮಂದ ಅಥವಾ ದಪ್ಪವಾಗಿರುತ್ತದೆ. ಹೀಗಾಗಿ ಇದು ಸುಲಭವಾಗಿ ಜೀರ್ಣವಾಗುವುದಿಲ್ಲ.
ಎಮ್ಮೆ
ಹಾಲು,
ಹಸು
ವಿನ ಹಾಲಿಗಿಂತ ಮಂದ ಅಥವಾ ದಪ್ಪವಾಗಿರುತ್ತದೆ. ಹೀಗಾಗಿ ಇದು ಸುಲಭವಾಗಿ ಜೀರ್ಣವಾಗುವುದಿಲ್ಲ.
ಹಸುವಿನ ಹಾಲಿನಲ್ಲಿ ಎಮ್ಮೆಯ ಹಾಲಿಗಿಂತ ವಿಟಮಿನ್ ಎ ಹೆಚ್ಚಿರುತ್ತದೆ. ಕಣ್ಣಿನ ಆರೋಗ್ಯ, ಮೂಳೆಗಳ ಬೆಳವಣಿಗೆ ಮತ್ತು ರೋಗನಿರೋಧಕ ಶಕ್ತಿಗೆ ಇದು ಅತ್ಯಗತ್ಯ.
ಹಸು
ವಿನ ಹಾಲಿನಲ್ಲಿ
ಎಮ್ಮೆ
ಯ ಹಾಲಿಗಿಂತ ವಿಟಮಿನ್ ಎ ಹೆಚ್ಚಿರುತ್ತದೆ. ಕಣ್ಣಿನ ಆರೋಗ್ಯ, ಮೂಳೆಗಳ ಬೆಳವಣಿಗೆ ಮತ್ತು ರೋಗನಿರೋಧಕ ಶಕ್ತಿಗೆ ಇದು ಅತ್ಯಗತ್ಯ.
ಎಮ್ಮೆ ಹಾಲಿಗೆ ಹೋಲಿಕೆ ಮಾಡಿದರೆ, ಹಸುವಿನ ಹಾಲಿನಲ್ಲಿ ಕಡಿಮೆ ಕೊಲೆಸ್ಟ್ರಾಲ್
ಎಮ್ಮೆ
ಹಾಲಿಗೆ ಹೋಲಿಕೆ ಮಾಡಿದರೆ,
ಹಸು
ವಿನ ಹಾಲಿನಲ್ಲಿ ಕಡಿಮೆ ಕೊಲೆಸ್ಟ್ರಾಲ್ ಇರುತ್ತದೆ.
ಎಮ್ಮೆ ಹಾಲು ಕುಡಿಯುವುದು ನಿದ್ರೆಗೆ ತುಂಬಾ ಒಳ್ಳೆಯದು. ಈ ಹಾಲಿನೊಂದಿಗೆ ಕೋವಾ, ಮೊಸರು ಹಾಗೂ ಪನೀರ್ ಮಾಡುವುದು ಒಳ್ಳೆಯದು.
ಎಮ್ಮೆ ಹಾಲು
ಕುಡಿಯುವುದು ನಿದ್ರೆಗೆ ತುಂಬಾ ಒಳ್ಳೆಯದು. ಈ ಹಾಲಿನೊಂದಿಗೆ
ಕೋವಾ
ಮೊಸರು
ಹಾಗೂ
ಪನೀರ್
ಮಾಡುವುದು ಒಳ್ಳೆಯದು.
ಎಮ್ಮೆ ಹಾಲನ್ನು ಹಸುವಿನ ಹಾಲಿಗಿಂತ ಹೆಚ್ಚು ಹೊತ್ತು ಇಡಬಹುದು. ಇದು ಬೇಗನೆ ಕೆಡುವುದಿಲ್ಲ. ಆದ್ರೆ ಹಸು ಹಾಲನ್ನು 1-2 ದಿನಗಳಲ್ಲಿ ಬಳಸಬೇಕು, ಇಲ್ಲದಿದ್ರೆ ಹಾಳಾಗುತ್ತದೆ.
ಎಮ್ಮೆ
ಹಾಲನ್ನು
ಹಸು
ವಿನ ಹಾಲಿಗಿಂತ ಹೆಚ್ಚು ಹೊತ್ತು ಇಡಬಹುದು. ಇದು ಬೇಗನೆ ಕೆಡುವುದಿಲ್ಲ. ಆದ್ರೆ ಹಸು ಹಾಲನ್ನು
1-2 ದಿನಗಳಲ್ಲಿ
ಬಳಸಬೇಕು, ಇಲ್ಲದಿದ್ರೆ ಹಾಳಾಗುತ್ತದೆ.
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ