ಬಾಲ ನಟಿಯಾಗಿ ಮಿಂಚಿದ್ದ ಈಕೆ ಇಂದು ಹಾಲಿವುಡ್​ ಬ್ಯೂಟಿ! Avantika Vandanapu

Vijayavan

ಬಾಲ ನಟಿಯಾಗಿ ಮಿಂಚಿದ್ದ ಈಕೆ ಇಂದು ಹಾಲಿವುಡ್​ ಬ್ಯೂಟಿ! Avantika Vandanapu

ಒಂದು ಕಾಲದಲ್ಲಿ ತೆಲುಗು, ತಮಿಳು ಚಿತ್ರರಂಗದಲ್ಲಿ ಬಾಲ ನಟಿಯಾಗಿ ಮಿಂಚಿದ್ದ ಆವಂತಿಕಾ ವಂದನಪು ಈಗ ಹಾಲಿವುಡ್ ಹೀರೋಯಿನ್.

ಸಿನಿರಸಿಕರಿಗೆ ಅಚ್ಚರಿ! Avantika Vandanapu

ಬಾಲನಟಿಯಾಗಿದ್ದ ಸಮಯಕ್ಕೂ ಈಗ ಅವರು ಬದಲಾಗಿರುವ ರೀತಿಯನ್ನು ನೋಡಿ ಸಿನಿರಸಿಕರು ದಂಗಾಗಿದ್ದಾರೆ.

ಅನೇಕ ಸಿನಿಮಾಗಳಲ್ಲಿ ನಟನೆ | Avantika Vandanapu

ಬ್ರಹ್ಮೋತ್ಸವಂ, ಕೃಷ್ಣಗಾಡಿ ವೀರ ಪ್ರೇಮಕತಾ ಮತ್ತು ಪ್ರೇಮಂ ಸಿನಿಮಾಗಳಲ್ಲಿ ಆವಂತಿಕಾ ನಟನೆ ಮರೆಯುವಂತಿಲ್ಲ.

ಅಮೆರಿಕ ನಂಟು | Avantika Vandanapu

ಸಿನಿಮಾದಲ್ಲಿ ಬಿಜಿಯಾಗಿದ್ದಾಗಲೇ ಆವಂತಿಕಾ ಕುಟುಂಬ ಅಮೆರಿಕಕ್ಕೆ ಹೋಗಿ ನೆಲೆಸಿತು. ಆದರೂ ತಮ್ಮ ನಟನೆ ನಿಲ್ಲಿಸದೇ ಅದನ್ನೇ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡರು.

ಮೀನ್ ಗರ್ಲ್​ ಆವಂತಿಕಾ | Avantika Vandanapu

ಸೀನಿಯರ್ ಗರ್ಲ್ ಹೆಸರಿನ ಹಾಲಿವುಡ್ ಸಿನಿಮಾದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ ಆವಂತಿಕಾ ಮೀನ್ ಗರ್ಲ್​ ಹೆಸರಿನ ಮತ್ತೊಂದು ಸಿನಿಮಾದಲ್ಲಿ ನಟಿಸಿದ್ದಾರೆ.

ಡಾನ್ಸ್ ವಿಡಿಯೋ ವೈರಲ್​ | Avantika Vandanapu

ಮೀನ್ ಗರ್ಲ್ ಸಿನಿಮಾ ಕಳೆದ ವರ್ಷ ಜನವರಿ 12ರಂದು ಬಿಡುಗಡೆ ಆಯಿತು. ಈ ಸಿನಿಮಾದಲ್ಲಿ ಆಕೆಯ ಡಾನ್ಸ್ ವಿಡಿಯೋ ತುಣುಕು ಜಾಲತಾಣದಲ್ಲಿ ವೈರಲ್ ಆಗಿತ್ತು.

ಇವರೇನಾ ಆವಂತಿಕಾ? Avantika Vandanapu

ಆವಂತಿಕಾರ ಬೋಲ್ಡ್ ಅವತಾರ ಕಂಡ ತೆಲುಗು ಮತ್ತು ತಮಿಳು ಸಿನಿ ರಸಿಕರು ಇವರೇನಾ ಆವಂತಿಕಾ ಎಂದು ಹುಬ್ಬೇರಿಸಿದ್ದರು.

ಫೋಟೋಗಳು ವೈರಲ್​ | Avantika Vandanapu

ಅಂದು ಆವಂತಿಕಾರ ಬಾಲ್ಯದ ಫೋಟೋ ಮತ್ತು ಈಗಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇಂದಿಗೂ ಅವರಿಗೆ ಸಂಬಂಧಿಸಿದ ವಿಡಿಯೋ-ಫೋಟೋಗಳು ವೈರಲ್​ ಆಗುತ್ತಿರುತ್ತವೆ.