ಇವೇ ನೋಡಿ ನಟಿ ಸಾಯಿ ಪಲ್ಲವಿಯ ನಾಲ್ಕು ಚೊಚ್ಚಲ ಹಿಟ್ ಸಿನಿಮಾ
ನ್ಯಾಚುರಲ್ ಬ್ಯೂಟಿ ನಟಿ ಸಾಯಿ ಪಲ್ಲವಿ ಯಾರಿಗೆ ಗೊತ್ತಿಲ್ಲ ಹೇಳಿ. ತನ್ನ ಸಹಜ ಅಭಿನಯದ ಮೂಲಕ ದೇಶಾದ್ಯಂತ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಾಕೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಅಷ್ಟೇ ನಟಿಸಿದ್ದ ಅವರು ಈಗ ಬಾಲಿವುಡ್ಗೆ ಕಾಲಿಟ್ಟಿದ್ದಾರೆ. ಅವರ ಚೊಚ್ಚಲ ನಾಲ್ಕು ಚಿತ್ರಗಳು ಇಲ್ಲಿವೆ ನೋಡಿ