ಚೈತ್ರಾ ಹಾಟ್​ ಅವತಾರ

ರಮೇಶ್​ ಕುಮಾರ್​​ ಬಿ ಎಡಮೋಳೆ

ಚೈತ್ರಾ ಹಾಟ್​ ಅವತಾರ

ಕನ್ನಡದ ನಟಿ ಚೈತ್ರಾ ಜೆ ಆಚಾರ್ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ.​ ತಮ್ಮ ನಟನೆ ಮಾತ್ರವಲ್ಲದೆ ಬೋಲ್ಡ್​ ಫೋಟೋಗಳಿಂದಲೂ ಸಖತ್​ ಸುದ್ದಿಯಾಗುವ ಈ ಬ್ಯೂಟಿ, ಇದೀಗ ಮತ್ತೆ ಹಾಟ್​ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಭಾಸ್​ ಜತೆ ಸಿನಿಮಾ

ಪ್ರತಿಭಾನ್ವಿತ ನಟಿ ಚೈತ್ರಾ, ಹನು ರಾಘವಪುಡಿ ನಿರ್ದೇಶನದ ಮುಂಬರುವ ಬಿಗ್​ ಬಜೆಟ್ ಚಿತ್ರ ಫೌಜಿಯಲ್ಲಿ ನಟ ಪ್ರಭಾಸ್ ಅವರೊಂದಿಗೆ ನಟಿಸಲಿದ್ದಾರೆ. ಇದೇನಾದರೂ ನಿಜವಾದರೆ ಟಾಲಿವುಡ್​ ಚಿತ್ರರಂಗಕ್ಕೆ ಎಂಟ್ರಿಯಾಗಲಿದ್ದಾರೆ.

ತಮಿಳಿನಲ್ಲಿ ಮಿಂಚು

ಚೈತ್ರಾ ಅವರು ಫೆಬ್ರವರಿ 13, 2026 ರಂದು ಬಿಡುಗಡೆಯಾದ 'ಮೈ ಲಾರ್ಡ್' ಚಿತ್ರದ ಮೂಲಕ ಕಾಲಿವುಡ್‌ಗೆ ಅದ್ಧೂರಿಯಾಗಿ ಪ್ರವೇಶಿಸಿದ್ದಾರೆ. ಈ ಚಿತ್ರದಲ್ಲಿ ಖ್ಯಾತ ನಟ ಎಂ. ಶಶಿಕುಮಾರ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಮುಖ ಸಿನಿಮಾಗಳು

ಸದ್ಯ ಅವರು ಕನ್ನಡದ ಬಹುನಿರೀಕ್ಷಿತ ಚಿತ್ರಗಳಾದ ಉತ್ತರಾಕಾಂಡದಲ್ಲಿ ನಟಿಸುತ್ತಿದ್ದಾರೆ. ಕೊನೆಯದಾಗಿ 'ಮಾರ್ನಮಿ' ಚಿತ್ರ ತೆರೆಕಂಡಿತು. ಟೋಬಿ ಸಿನಿಮಾದಲ್ಲಿ ತಮ್ಮ ನಟನೆಯಿಂದ ಪ್ರಸಿದ್ಧಿ ಪಡೆದರು.

ಗಾಯಕಿಯಾಗಿಯೂ ಮಿಂಚು

ಕೇವಲ ನಟನೆಯಷ್ಟೇ ಅಲ್ಲದೆ, ಚೈತ್ರಾ ಅವರು ಉತ್ತಮ ಗಾಯಕಿಯೂ ಹೌದು. ಇತ್ತೀಚಿನ ಸಿನಿಮಾಗಳಲ್ಲಿ ಕೆಲವು ಹಾಡುಗಳನ್ನು ಹಾಡುವ ಮೂಲಕ ತಮ್ಮ ಗಾಯನ ಪ್ರತಿಭೆಯನ್ನು ಮುಂದುವರಿಸಿದ್ದಾರೆ.

ಜಾಲತಾಣದಲ್ಲಿ ಆಗಾಗ ವೈರಲ್

ಸದಾ ಫೋಟೋಶೂಟ್‌ಗಳ ಮೂಲಕ ಸಕ್ರಿಯವಾಗಿರುವ ಚೈತ್ರಾ, ಇತ್ತೀಚೆಗೆ ಕಪ್ಪು ಬಣ್ಣದ ಕ್ರಾಪ್ ಟಾಪ್ ಜೊತೆಗೆ ತುಕ್ಕು ಕೆಂಪಿನ ಅಗಲವಾದ ಪ್ಯಾಂಟ್ ಧರಿಸಿ ಮಾದಕ ಭಂಗಿಗಳಲ್ಲಿ ಪೋಸ್​ ನೀಡಿದ್ದಾರೆ.

ಮೈಮಾಟಕ್ಕೆ ಫಿದಾ

ಇನ್​ಸ್ಟಾದಲ್ಲಿ ಹರಿಬಿಟ್ಟಿರುವ ಫೋಟೋಗಳು ವೈರಲ್​ ಆಗಿದ್ದು, ಚೈತ್ರಾರ ಮೈಮಾಟವನ್ನು ಕಂಡು ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.