'ಮೀಸಯ್ಯ ಮುರುಕ್ಕು 2'ನಲ್ಲಿ ಚೈತ್ರಾ ಜೆ ಆಚಾರ್

ವಿಜಯವಾಣಿ ಸುದ್ದಿ ಜಾಲ

'ಮೀಸಯ್ಯ ಮುರುಕ್ಕು 2'

ಚೈತ್ರಾ ಜೆ ಆಚಾರ್​ ಅವರು 'ಮೀಸಯ್ಯ ಮುರುಕ್ಕು 2' ಸಿನಿಮಾದಲ್ಲಿ ನಟಿಸಿದ್ದು, ಸದ್ಯ ಸಿನಿಮಾ ರಿಲೀಸ್​ ಆಗಿದೆ.

ಎಥ್ನಿಕ್​ ಲುಕ್​ನಲ್ಲಿ ಚೈತ್ರಾ

ಸಾಮಾನ್ಯವಾಗಿ ಚೈತ್ರಾ ಅವರು ಎಥ್ನಿಕ್​ ಹಾಗೂ ಬೋಲ್ಡ್​ ಲುಕ್​​ನಲ್ಲಿ ಕಾಣಿಸಿಕೊಳ್ಳುತ್ತಾರೆ. ಅದರಂತೆ ಕಪ್ಪುಡುಗೆಯ ಎಥ್ನಿಕ್​ ಲುಕ್​ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

ರೆಟ್ರೋ ಲುಕ್​​

ಕಪ್ಪುಡುಗೆ ತಾಮ್ರದ ಬಳೆ, ಕಿತ್ತಳೆ ಬಣ್ಣದ ಹಣೆ ಬೊಟ್ಟು ನೀಟಾಗಿ ಹೆಣೆದುಕೊಂಡ ಜಡೆಯು ಅವರ ಲುಕ್​ ಅನ್ನು ಬದಲಿಸಿದೆ.

ಲಚ್ಚಮಿ ಚೈತ್ರಾ

ಚೈತ್ರಾ ಅವರ ಲಚ್ಚಮಿ ಹಾಡು ಸಾಕಷ್ಟು ವೈರಲ್ ಆಗಿದೆ. ಹಾಡು ಹಾಗೂ ಅವರ ಕುಣಿತದ ಸ್ಟೆಪ್​ಗಳನ್ನು ಕಾಪಿ ಮಾಡಿ ರೀಲ್ಸ್​ ಮಾಡಲಾಗುತ್ತಿದೆ.

ಮುಂಬರುವ ಸಿನಿಮಾಗಳು

ಚೈತ್ರಾ ಜೆ ಆಚಾರ್ ಅವರು ಕನ್ನಡದವರಾಗಿದ್ದರೂ ಸಹ ಅವರಿಗೆ ಕಾಲಿವುಡ್​ನಲ್ಲಿ ಬೇಡಿಕೆ ಇದೆ. 418 ಮತ್ತು ಪ್ರಭಾಸ್ ಅಭಿನಯದ ಫೌಜಿಯಲ್ಲಿ ಸಿನಿಮಾದಲ್ಲಿ ನಟಿಸಲಿದ್ದಾರೆ.

ಗಾಯಕಿ ಚೈತ್ರಾ

ಚೈತ್ರಾ ಜೆ ಆಚಾರ್​​ ನಟಿ ಮಾತ್ರವಲ್ಲ ಅವರು ಸಾಕಷ್ಟು ಸಿನಿಮಾಕ್ಕೆ ಹಾಡಿದ್ದಾರೆ. ಸೋಜಿಗಾದ ಸೂಜಿ ಮಲ್ಲಿಗೆ ಅದರಲ್ಲೊಂದು ಹಿಟ್ ಕಂಡ ಹಾಡಾಗಿದೆ.

ಡರೋಥಿಗೆ ಬೆಂಬಲ

ಡರೋಥಿ ಸಿನಿಮಾದ ಹಾಡೊಂದನ್ನು ಹಾಡುವ ಮೂಲಕ ಸಿನಿಮಾಕ್ಕೆ ಚೈತ್ರಾ ಅವರು ಪರೋಕ್ಷವಾಗಿ ಬೆಂಬಲ ಕೊಟ್ಟಿದ್ದಾರೆ.