ಆರೋಗ್ಯ ಪ್ರತಿಯೊಬ್ಬರಿಗೂ ತುಂಬಾ ಮುಖ್ಯ, ಹಾಗಾಗಿ ನೀವು ಆರೋಗ್ಯದಿಂದಿರಬೇಕೆ ನಿಮ್ಮ ಆಹಾರದಲ್ಲಿ ಕ್ಯಾರೆಟ್ ಜ್ಯೂಸ್ ಸೇರಿಸಿ..ಕಣ್ಣಿನ ಆರೋಗ್ಯಕ್ಕೆ ಕ್ಯಾರೆಟ್ ಜ್ಯೂಸ್ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ ಸಿ ಅಂಶ ಇರುವುದರಿಂದ ದೃಷ್ಠಿಹೀನತೆ ಇರುವವರಿಗೆ ರಾಮಬಾಣ.ಇದರಿಂದ ಚರ್ಮಕ್ಕೂ ಕೂಡ ಸಹಯಾಕಾರಿ ನೈಸರ್ಗಿಕ ಗ್ಲೋ, ನೀಡುವುದರ ಜೊತೆಗೆ ಮೊಡವೆ ಕಡಿಮೆಯಾಗುತ್ತವೆ..ಅಂದಹಾಗೆ ದೇಹದ ತೂಕ ಇಳಿಸಬೇಕು ಅಂತ ಅಂದುಕೊಳ್ಳುವವರು ಕ್ಯಾರೆಟ್ ಜ್ಯೂಸ್ ತಪ್ಪದೇ ಸೇವಿಸಿ.ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ೨೦೦–೩೦೦ ml ಕುಡಿದರೆ ತುಂಬಾ ಉತ್ತಮ. ದಿನಾಲು ಸೇವಿಸುವುದರಿಂದ ಕೂದಲು ದಪ್ಪ & ಶೈನಿಂಗ್ ಆಗಿ ಬೆಳೆಯುತ್ತದೆ!