ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ನಾಯಕರು.ಇಮ್ರಾನ್ ಖಾನ್ (ಪಾಕಿಸ್ತಾನ) - 187 ವಿಕೆಟ್ಗಳು 48 ಪಂದ್ಯಗಳಲ್ಲಿ.ಪ್ಯಾಟ್ ಕಮ್ಮಿನ್ಸ್ - (ಆಸ್ಟ್ರೇಲಿಯಾ) - 151 ವಿಕೆಟ್ಗಳು 38 ಪಂದ್ಯಗಳಲ್ಲಿ.ರಿಚೀ ಬೆನಾಡ್ (ಆಸ್ಟ್ರೇಲಿಯಾ) - 138 ವಿಕೆಟ್ಗಳು 28 ಪಂದ್ಯಗಳಲ್ಲಿ.ಸರ್ ಗಾರ್ಫೀಲ್ಡ್ ಸೋಬರ್ಸ್ (ವೆಸ್ಟ್ ಇಂಡೀಸ್)- 117 ವಿಕೆಟ್ಗಳು 39 ಪಂದ್ಯಗಳಲ್ಲಿ.ಡೇನಿಯಲ್ ವೆಟ್ಟೋರಿ (ನ್ಯೂಜಿಲೆಂಡ್) - 116 ವಿಕೆಟ್ಗಳು 32 ಪಂದ್ಯಗಳಲ್ಲಿ.ಕಪಿಲ್ ದೇವ್ (ಭಾರತ) -111 ವಿಕೆಟ್ಗಳು 34 ಪಂದ್ಯಗಳಲ್ಲಿ