ಗರ್ಭಾವಸ್ಥೆಯಲ್ಲಿ ಬದನೆಕಾಯಿ ತಿನ್ನಬಹುದೇ? ಇಲ್ಲಿದೆ ಅಸಲಿ ಸತ್ಯ!
ಗರ್ಭಾವಸ್ಥೆಯಲ್ಲಿ ಬದನೆಕಾಯಿಯನ್ನು ಮಿತವಾಗಿ ಸೇವಿಸುವುದು ಸಂಪೂರ್ಣ ಸುರಕ್ಷಿತ. ಇದರಲ್ಲಿ ಮಗುವಿನ ಬೆಳವಣಿಗೆಗೆ ಮತ್ತು ತಾಯಿಯ ಆರೋಗ್ಯಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳಿವೆ. ಆದರೆ, ಅತಿಯಾದ ಸೇವನೆ ಅಥವಾ ಕೆಲವು ನಿರ್ದಿಷ್ಟ ಆರೋಗ್ಯ ಸಮಸ್ಯೆಗಳಿದ್ದಾಗ ಇದನ್ನು ಅವಾಯ್ಡು ಮಾಡುವುದು ಉತ್ತಮ.