ತನ್ನ ದಿಕ್ಕನ್ನು ಬದಲಿಸಿರುವ ಹಿಂದಿ ಚಿತ್ರೋದ್ಯಮ, ಲವ್ ಜಾನರ್ನಿಂದ ಆ್ಯಕ್ಷನ್ ಜಾನರ್ ಮೇಲೆ ಹೆಚ್ಚು ಫೋಕಸ್ ಮಾಡಲಾರಂಭಿಸಿದೆ..ರೊಮ್ಯಾಂಟಿಕ್ ಕಥಾಹಂದರಗಳನ್ನೇ ಆಯ್ದುಕೊಳ್ಳುತ್ತಿದ್ದ ಬಾಲಿವುಡ್, ಲಾಭ ತಂದುಕೊಡುತ್ತಿಲ್ಲ ಎಂಬ ಕಾರಣಕ್ಕೆ ಆ್ಯಕ್ಷನ್ ಕಥೆಯತ್ತ ಚಿತ್ತ.ಸಲ್ಮಾನ್ ಖಾನ್ ಅಭಿನಯದ ‘ಬ್ಯಾಟಲ್ ಆಫ್ ಗಾಲ್ವಾನ್’ ಸೇರಿದಂತೆ ಹಲವು ಚಿತ್ರಗಳು ವಾರ್ ಕಥೆಯನ್ನೇ ಹೊಂದಿವೆ..ಬಾರ್ಡರ್-2, ಲಾಹೋರ್ 1947 ಸೇರಿ ಬಹುನಿರೀಕ್ಷಿತ ಸಿನಿಮಾಗಳು ಆ್ಯಕ್ಷನ್ ಜಾನರ್ ಅನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದೆ.