ಬಿಗ್ಬಾಸ್ ಮೋಕ್ಷಿತಾ ಮತ್ತೊಮ್ಮೆ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮೋಕ್ಷಿತಾ ಕಳೆದ ಸೀಸನ್ನಂತೆಯೇ ಯಾರೊಂದಿಗೂ ಮಾತನಾಡದೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆಂಬ ಅಭಿಪ್ರಾಯ ಅನೇಕರದ್ದು.
ಫ್ಯಾನ್ಸ್ ಕ್ಲೀನ್ ಬೋಲ್ಡ್
ಮೋಕ್ಷಿತಾ ಪೈ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಲಾದ ಫೋಟೋಗಳಿಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ.
ಬಿಗ್ಬಾಸ್
ಮೋಕ್ಷಿತ ಬಿಗ್ಬಾಸ್ ಮೂಲಕ ಗಮನ ಸೆಳೆದರು. ಅಲ್ಲದೇ ಪಾರು ಎಂಬ ಸೀರಿಯಲ್ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು.
ಟಾಪ್ 5
ಮೋಕ್ಷಿತ ಆಡಿದ್ದ ಸೀಸನ್ನಲ್ಲಿ ಅವರು ಟಾಪ್ 5 ಲಿಸ್ಟ್ನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೇ ಎಲ್ಲಾ ಟಾಸ್ಕ್ನಲ್ಲೂ ಅನೇಕರಿಗೆ ಠಕ್ಕರ್ ನೀಡಿದ್ದರು.
ಸಿನಿಮಾ
ಮೋಕ್ಷಿತ ಕೇವಲ ಸೀರಿಯಲ್, ರಿಯಾಲಿಟಿ ಶೋ ಮಾತ್ರವಲ್ಲ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.