ದಿನಕ್ಕೊಂದು ಸ್ಟ್ರಾಬೆರಿ ತಿಂದ್ರೆ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ? | Benefits Of Strawberries

ಮಣಿಕಂಠ ಪಾ ಹಿರೇಮಠ

ದಿನಕ್ಕೊಂದು ಸ್ಟ್ರಾಬೆರಿ ತಿಂದ್ರೆ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ? | Benefits Of Strawberries

ಕೆಂಪು ಹಣ್ಣಿನ ರಿಯಲ್ ಪವರ್ ಇಲ್ಲಿದೆ!

ವಯಸ್ಸಾಗುವ ಲಕ್ಷಣಕ್ಕೆ ಬ್ರೇಕ್!

ಇದರಲ್ಲಿರೋ ಆಂಟಿ-ಆಕ್ಸಿಡೆಂಟ್‌ಗಳು ಮುಖದ ಸುಕ್ಕುಗಳನ್ನು ತಡೆದು ಎವರ್‌ಗ್ರೀನ್ ಯಂಗ್ ಆಗಿ ಇಡುತ್ತವೆ.

ಹಾರ್ಟ್ ಅಟ್ಯಾಕ್ ರಿಸ್ಕ್ ಕಮ್ಮಿ!

ಸ್ಟ್ರಾಬೆರಿ ಬ್ಯಾಡ್ ಕೊಲೆಸ್ಟ್ರಾಲ್ ಕರಗಿಸಿ, ಬಿಪಿ ಕಂಟ್ರೋಲ್ ಮಾಡುವ ಮೂಲಕ ಹೃದಯವನ್ನು ಸೇಫ್ ಆಗಿ ಇಡುತ್ತೆ.

ಜಿಮ್ ಮಾಡದೇ ತೂಕ ಇಳಿಸ್ಬೇಕಾ..?

ಸ್ಟ್ರಾಬೆರಿಯಲ್ಲಿ ಲೋ ಕ್ಯಾಲೊರಿ ಮತ್ತು ಹೈ ಫೈಬರ್ ಇರೋದ್ರಿಂದ ಕೊಬ್ಬನ್ನು ಬೇಗನೆ ಬರ್ನ್ ಮಾಡಲು ಇದು ಬೆಸ್ಟ್ ಸ್ನ್ಯಾಕ್

ಕಾಯಿಲೆಗಳ ವಿರುದ್ಧ ಹೋರಾಟ

ಸ್ಟ್ರಾಬೆರಿಯಲ್ಲಿ ಭರಪೂರ ವಿಟಮಿನ್ ಸಿ ಇರೋದ್ರಿಂದ ಯಾವುದೇ ಸೀಸನಲ್ ಇನ್ಫೆಕ್ಷನ್ ನಿಮ್ಮ ಹತ್ತಿರವೂ ಸುಳಿಯಲ್ಲ.

ಮರೆವಿನ ಕಾಯಿಲೆಗೆ ಗುಡ್ ಬೈ ಹೇಳಿ!

ಮೆದುಳಿನ ನರಗಳನ್ನು ಚುರುಕುಗೊಳಿಸಿ, ನಿಮ್ಮ ನೆನಪಿನ ಶಕ್ತಿಯನ್ನು ಡಬಲ್ ಮಾಡುತ್ತೆ ಸ್ಟ್ರಾಬೆರಿ.