ಊಟವಾದ ಬಳಿಕ ಈ ಐದು ತಪ್ಪು ಮಾಡಬೇಡಿ
ಎಷ್ಟೇ ಪೌಷ್ಠಿಕಾಂಶ ಆಹಾರವನ್ನು ಸೇವನೆ ಮಾಡಿದರೂ ಸಹ ತಿಂದ ನಂತರ ಅದು ಜೀರ್ಣವಾಗಲು, ದೇಹಕ್ಕೆ ಪೂರಕವಾದ ಅಂಶವನ್ನು ಕಳುಹಿಸಿ, ಬೇಡವಾದದನ್ನು ತೆಗೆದು ಹಾಕಲು ಸಮಯ ಹಿಡಿಯುತ್ತದೆ. ಆದರೆ, ಊಟವಾದ ಬಳಿಕ ಮಲಗೋದು ನೀರು ಕುಡಿಯುವ ಅಭ್ಯಾಸವನ್ನು ಹಲವರು ಹೊಂದಿರುತ್ತಾರೆ. ಇದು ಹೊಟ್ಟೆ ಉಬ್ಬರ, ಎದೆಯುರಿ, ಅಸಿಡಿಟಿ ಕಾರಣವಾಗಬಹುದು ಎಂದು ಹೇಳುತ್ತಾರೆ ಆರೋಗ್ಯ ತಜ್ಞರು.