ರಮೇಶ್ ಕುಮಾರ್ ಬಿ ಎಡಮೋಳೆ
ಬಾಲನಟಿಯಾಗಿದ್ದ ಸಮಯಕ್ಕೂ ಈಗ ಅವರು ಬದಲಾಗಿರುವ ರೀತಿಯನ್ನು ನೋಡಿ ಸಿನಿರಸಿಕರು ದಂಗಾಗಿದ್ದಾರೆ.
ಬಾಲನಟಿ
ಯಾಗಿದ್ದ ಸಮಯಕ್ಕೂ ಈಗ ಅವರು ಬದಲಾಗಿರುವ ರೀತಿಯನ್ನು ನೋಡಿ
ಸಿನಿರಸಿಕರು
ದಂಗಾಗಿದ್ದಾರೆ.
ಬ್ರಹ್ಮೋತ್ಸವಂ, ಕೃಷ್ಣಗಾಡಿ ವೀರ ಪ್ರೇಮಕತಾ ಮತ್ತು ಪ್ರೇಮಂ ಸಿನಿಮಾಗಳಲ್ಲಿ ಆವಂತಿಕಾ ನಟನೆ ಮರೆಯುವಂತಿಲ್ಲ.
ಬ್ರಹ್ಮೋತ್ಸವಂ
ಕೃಷ್ಣಗಾಡಿ ವೀರ ಪ್ರೇಮಕತಾ
ಮತ್ತು
ಪ್ರೇಮಂ
ಸಿನಿಮಾಗಳಲ್ಲಿ
ಆವಂತಿಕಾ
ನಟನೆ ಮರೆಯುವಂತಿಲ್ಲ.
ಸಿನಿಮಾದಲ್ಲಿ ಬಿಜಿಯಾಗಿದ್ದಾಗಲೇ ಆವಂತಿಕಾ ಕುಟುಂಬ ಅಮೆರಿಕಕ್ಕೆ ಹೋಗಿ ನೆಲೆಸಿತು. ಆದರೂ ತಮ್ಮ ನಟನೆ ನಿಲ್ಲಿಸದೇ ಅದನ್ನೇ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡರು.
ಸಿನಿಮಾದಲ್ಲಿ ಬಿಜಿಯಾಗಿದ್ದಾಗಲೇ
ಆವಂತಿಕಾ
ಕುಟುಂಬ
ಅಮೆರಿಕ
ಕ್ಕೆ ಹೋಗಿ ನೆಲೆಸಿತು. ಆದರೂ ತಮ್ಮ
ನಟನೆ
ನಿಲ್ಲಿಸದೇ ಅದನ್ನೇ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡರು.
ಸೀನಿಯರ್ ಗರ್ಲ್ ಹೆಸರಿನ ಹಾಲಿವುಡ್
ಸಿನಿಮಾದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ ಆವಂತಿಕಾ ಇದೀಗ ಮೀನ್ ಗರ್ಲ್
ಸಿನಿಮಾದಲ್ಲಿ ನಟಿಸಿದ್ದಾರೆ.
ಸೀನಿಯರ್ ಗರ್ಲ್
ಹೆಸರಿನ
ಹಾಲಿವುಡ್
ಸಿನಿಮಾದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ
ಆವಂತಿಕಾ
ಇದೀಗ
ಮೀನ್ ಗರ್ಲ್
ಮೀನ್ ಗರ್ಲ್ ಜನವರಿ 12ರಂದು ಬಿಡುಗಡೆ ಆಯಿತು. ಈ ಸಿನಿಮಾದಲ್ಲಿ ಆಕೆಯ ಡಾನ್ಸ್ ವಿಡಿಯೋ ತುಣುಕು ಜಾಲತಾಣದಲ್ಲಿ ವೈರಲ್.
ಮೀನ್ ಗರ್ಲ್
ಜನವರಿ 12ರಂದು ಬಿಡುಗಡೆ ಆಯಿತು. ಈ ಸಿನಿಮಾದಲ್ಲಿ ಆಕೆಯ
ಡಾನ್ಸ್
ವಿಡಿಯೋ ತುಣುಕು
ಜಾಲತಾಣ
ದಲ್ಲಿ ವೈರಲ್.
ಆವಂತಿಕಾರ ಬೋಲ್ಡ್
ಅವತಾರ ಕಂಡ ತೆಲುಗು ಮತ್ತು ತಮಿಳು ಸಿನಿ ರಸಿಕರು ಇವರೇನಾ ಆವಂತಿಕಾ ಎಂದು ಹುಬ್ಬೇರಿಸಿದ್ದಾರೆ.
ಆವಂತಿಕಾರ
ಬೋಲ್ಡ್
ಅವತಾರ ಕಂಡ
ತೆಲುಗು
ಮತ್ತು
ತಮಿಳು
ಸಿನಿ ರಸಿಕರು ಇವರೇನಾ
ಆವಂತಿಕಾ
ಎಂದು ಹುಬ್ಬೇರಿಸಿದ್ದಾರೆ.
ಸದ್ಯ ಆವಂತಿಕಾರ ಬಾಲ್ಯದ ಫೋಟೋ ಮತ್ತು ಈಗಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಸದ್ಯ
ಆವಂತಿಕಾರ
ಬಾಲ್ಯದ ಫೋಟೋ ಮತ್ತು ಈಗಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ
ವೈರಲ್
ಆಗುತ್ತಿವೆ.
ಹೆಚ್ಚಿನ ಮಾಹಿತಿ ಇಲ್ಲಿ ಕ್ಲಿಕ್ಕಿಸಿ