ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಶಿಕಾ ರಂಗನಾಥ್ ಅಕ್ಕ

Webdesk - Savina Naik

ನಟಿ ಆಶಿಕಾ ರಂಗನಾಥ್ ಸಹೋದರಿ ಅನುಷಾ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಟಿ

ಆಶಿಕಾ ರಂಗನಾಥ್

ಸಹೋದರಿ

ಅನುಷಾ

ಅದ್ಧೂರಿಯಾಗಿ

ದಾಂಪತ್ಯ

ಜೀವನಕ್ಕೆ ಕಾಲಿಟ್ಟಿದ್ದಾರೆ.

ಅನುಷಾ ರಂಗನಾಥ್ ಅವರು ಶ್ರವಣ್ ಎಂಬುವವರ ಜೊತೆ ವಿವಾಹ ಆಗಿದ್ದಾರೆ.

ಅನುಷಾ ರಂಗನಾಥ್

ಅವರು

ಶ್ರವಣ್

ಎಂಬುವವರ ಜೊತೆ

ವಿವಾಹ

ಆಗಿದ್ದಾರೆ.

ಖಾಸಗಿ ರೆಸಾರ್ಟ್‌ವೊಂದರಲ್ಲಿ ಅನುಷಾ ಅವರು ಶ್ರವಣ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಖಾಸಗಿ ರೆಸಾರ್ಟ್‌ವೊಂದರಲ್ಲಿ

ಅನುಷಾ

ಅವರು

ಶ್ರವಣ್

ಜೊತೆ

ದಾಂಪತ್ಯ

ಜೀವನಕ್ಕೆ ಕಾಲಿಟ್ಟಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋ ಅನುಷಾಗೆ ಫ್ಯಾನ್ಸ್‌ ಶುಭಕೋರುತ್ತಿದ್ದಾರೆ.