ಕಪ್ಪು ಸೀರೆಯಲ್ಲಿ ಮಿಂಚಿದ ಮಿಲ್ಕಿಬ್ಯೂಟಿ ಆಶಿಕಾ ರಂಗನಾಥ್

Webdesk - Manjunatha B

ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಆಶಿಕಾ ಮುಂಬರುವ

ನಾ ಸಾಮಿ ರಂಗ ಚಿತ್ರದ ಪ್ರೀ ರಿಲೀಸ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ಅಮಿಗೋಸ್ ಚಿತ್ರದ ಮೂಲದ ಟಾಲಿವುಡ್ ಪ್ರವೇಶಿಸಿದ ಆಶಿಕಾ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ್ ಜೊತೆ ತೆರೆ ಹಂಚಿಕೊಂಡಿದ್ದಾರೆ.

ಅಮಿಗೋಸ್ ಚಿತ್ರದ ಮೂಲದ ಟಾಲಿವುಡ್​ ಪ್ರವೇಶಿಸಿದ ಆಶಿಕಾ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ್ ಜೊತೆ ತೆರೆ ಹಂಚಿಕೊಂಡಿದ್ದಾರೆ.

ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರ ತೆರೆಕಾಣಲಿದ್ದು, ಹಾಡು ಹಾಗೂ ಟ್ರೇಲರ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿವೆ

ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರ ತೆರೆಕಾಣಲಿದ್ದು, ಹಾಡು ಹಾಗೂ ಟ್ರೇಲರ್​ ಮೂಲಕ ಪ್ರೇಕ್ಷಕರ ಗಮನ ಸೆಳೆದಿವೆ

ಇತ್ತೀಚಿಗೆ ನಡೆದ ನಾ ಸಾಮಿ ರಂಗ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ

ಇತ್ತೀಚಿಗೆ ನಡೆದ ನಾ ಸಾಮಿ ರಂಗ ಪ್ರೀ ರಿಲೀಸ್​ ಕಾರ್ಯಕ್ರಮದಲ್ಲಿ

ಕಪ್ಪು ಸೀರೆಯುಟ್ಟು ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಮಿಂಚಿದ್ದಾರೆ

ಕಪ್ಪು ಸೀರೆಯಲ್ಲಿನ ಫೋಟೋಗಳನ್ನು ಆಶಿಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ

ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗಿದ್ದು, ಸೀರೆಲಿ ಹುಡುಗಿಯರ ನೋಡಬಾರದೆಂದು ಹಲವರು ಕಮೆಂಟ್ ಮಾಡಿದ್ದಾರೆ

ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್​ ಆಗಿದ್ದು, ಸೀರೆಲಿ ಹುಡುಗಿಯರ ನೋಡಬಾರದೆಂದು ಹಲವರು ಕಮೆಂಟ್​ ಮಾಡಿದ್ದಾರೆ

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ