ಹಾಟ್​ ಅವತಾರದಲ್ಲಿ ವಿಷ್ಣುಪ್ರಿಯಾ

ಮೋಹನ್​ ಶೆಟ್ಟಿ

ಹಾಟ್​ ಅವತಾರದಲ್ಲಿ ವಿಷ್ಣುಪ್ರಿಯಾ

ತೆಲುಗಿನ ಬಿಗ್​ ಬಾಸ್​ ಮಾಜಿ ಸ್ಪರ್ಧಿ, ಸ್ಟಾರ್​ ನಿರೂಪಕಿ ನಟಿ ವಿಷ್ಣುಪ್ರಿಯಾ ಇದೀಗ ತಮ್ಮ ಅಭಿಮಾನಿಗಳ ಹುಬ್ಬೇರಿಸಿದ್ದಾರೆ

ಹಾಟ್​ ಲುಕ್​

ತೆಲುಗಿನ ಬಿಗ್​ ಬಾಸ್​ ಮಾಜಿ ಸ್ಪರ್ಧಿ, ಸ್ಟಾರ್​ ನಿರೂಪಕಿ ನಟಿ ವಿಷ್ಣುಪ್ರಿಯಾ ಇದೀಗ ತಮ್ಮ ಅಭಿಮಾನಿಗಳ ಹುಬ್ಬೇರಿಸಿದ್ದಾರೆ

ಮಾತಿನ ಮಲ್ಲಿ

ರಿಯಾಲಿಟಿ, ಕಾಮಿಡಿ ಶೋಗಳ ನಿರೂಪಕಿ ಆಗಿರುವ ವಿಷ್ಣುಪ್ರಿಯಾ, ಸದ್ಯ ತಮ್ಮ ಹಾಟ್​ ಅವತಾರಗಳಿಂದಲೇ ಸಖತ್ ಸದ್ದು ಮಾಡುತ್ತಿದ್ದಾರೆ

ಪಡ್ಡೆ ಹುಡುಗರ ನಿದ್ದೆಗೆಡಿಸಿದ ಚೆಲುವೆ

ನಿರೂಪಕಿಯರು ಯಾವ ಸ್ಟಾರ್​ ನಟಿಯರಿಗಿಂತಲೂ ಕಮ್ಮಿ ಇಲ್ಲ ಎನ್ನುವಂತೆ ಬೋಲ್ಡ್​ ಲುಕ್​ಗಳಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದಾರೆ ಮಾತಿನ ಮಲ್ಲಿ

ಅಂತಹ ಹಿಟ್​ ಸಿನಿಮಾ ಯಾವುದೂ ಇಲ್ಲ

ಆ್ಯಂಕರಿಂಗ್ ಜೊತೆ ಜೊತೆ ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಈ ಬ್ಯೂಟಿ, ಅಂತಹ ಹಿಟ್​ ಸಿನಿಮಾ ಏನು ಕೊಟ್ಟಿಲ್ಲ

ಗ್ಲಾಮರ್​ನಿಂದ ಮಾತ್ರ ಸದ್ದು

ಅವಕಾಶಗಳಿಗೆ ಕಾಯುತ್ತಿರುವ ವಿಷ್ಣುಪ್ರಿಯಾ ಸದ್ಯ ತಮ್ಮ ಗ್ಲಾಮರ್​ನಿಂದಲೇ ಹಲವರ ಗಮನ ಸೆಳೆಯುತ್ತಿದ್ದಾರೆ.