ಊಸರವಳ್ಳಿ ಎಂಬ ಪ್ರಾಣಿ 360 ಡಿಗ್ರಿ ಕಣ್ಣುಗಳನ್ನು ತಿರುಗಿಸುವ ಸಾಮರ್ಥ್ಯವನ್ನು ಹೊಂದಿದೆ..ಇದು ಒಂದು ರೀತಿಯ ಸರೀಸೃಪ ಪ್ರಾಣಿ, ಇದು ತನ್ನ ಬಣ್ಣವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ..360 ಡಿಗ್ರಿ ಕಣ್ಣುಗಳನ್ನು ತಿರುಗಿಸುವ ಸಾಮರ್ಥ್ಯ ಹೊಂದಿದೆ. ಬಣ್ಣವನ್ನು ಬದಲಾಯಿಸುವ ಸಾಮರ್ಥ್ಯ ಕೂಡ ಉಸರವಳ್ಳಿಯ ವಿಶೇಷತೆಯಾಗಿದೆ..ಉದ್ದವಾದ ಜಿಬ್ಬೆ ಹೊಂದಿದೆ. ಸಣ್ಣ ಕಾಲುಗಳು ಮತ್ತು ತೀಕ್ಷ್ಣವಾದ ನಖಗಳು ಹೊಂದಿದೆ.ಊಸರವಳ್ಳಿ ಪ್ರಾಣಿಯು ತನ್ನ ಬೇಟೆಯನ್ನು ಹಿಡಿಯಲು ಮತ್ತು ಶತ್ರುಗಳಿಂದ ರಕ್ಷಣೆ ಪಡೆಯಲು ಈ ಸಾಮರ್ಥ್ಯಗಳನ್ನು ಬಳಸುತ್ತದೆ