ಗುರು ನಾನಕ್ ದೇವ್ ಜೀ ಜನ್ಮದಿನ ಆಚರಣೆ

ಕಲಾನ್ವಿತ ಜಿ ಜೈನ್

ಗುರು ನಾನಕ್ ದೇವ್ ಜೀ ಜನ್ಮದಿನ ಆಚರಣೆ

ಅಮೃತಸರದ ಸುವರ್ಣ ಮಂದಿರದಲ್ಲಿ

ಸಹಸ್ರಾರು ಭಕ್ತರು

ಬೇರೆ ಬೇರೆ ಪ್ರದೇಶಗಳಿಂದ ಗುರುನಾನಕ್ ಜನ್ಮ ದಿ8ನಾಚರಣೆಯ ಸಂಭ್ರಮಕ್ಕೆ ಅಮೃತಸರದ ಸುವರ್ಣ ಮಂದಿರಕ್ಕೆ ಆಗಮಿಸಿರುವ ಭಕ್ತ ಸಮೂಹ

ಅಮೃತಸರದ ಸುವರ್ಣ ಮಂದಿರ

ಸೂರ್ಯನ ಪ್ರಕಾಶನದ ಹಾಗೆ ಸುವರ್ಣ ದೇವಾಲಯದ ಪ್ರಕಾಶ ಬೆಳಗುತ್ತಿದೆ

ಪವಿತ್ರ ಸರೋವರವಾದ ಅಮೃತ್ ಸರೋವರ

ಇದು ಸುವರ್ಣ ಮಂದಿರದ ಕೇಂದ್ರಭಾಗದಲ್ಲಿರುವ ಪವಿತ್ರ ಕೊಳ, ಭಕ್ತರು ಇಲ್ಲಿ ಸ್ನಾನ ಮಾಡಿ ಪವಿತ್ರತೆಯನ್ನು ಪಡೆಯುತ್ತಾರೆ.