'ಹೆಬ್ಬುಲಿ' ಅಮಲಾ ಪೌಲ್

ವಿಜಯವಾಣಿ ಸುದ್ದಿ ಜಾಲ

34ರಲ್ಲೂ ಎಂಥಾ ಗ್ಲಾಮರ್

ಪೀಚ್​​ ಬಣ್ಣದ ರಿಬ್ಬಡ್ ಟ್ಯಾಂಕ್​ ಮತ್ತು ಬಿಳಿ ಬಣ್ಣದ ಮಿನಿ ಸ್ಕರ್ಟ್​ ಧರಿಸಿ, ಸಿಂಪಲ್​ ಮೇಕಪ್​ನಲ್ಲಿ ನಟಿ ಅಮಲಾಪೌಲ್​ ಮಿಂಚಿದ್ದಾರೆ.

ಅಮಲಾ ಪೌಲ್ ಸಿನಿಮಾಗಳಿವು

ಇದ್ದರಮ್ಮಾಯಿಲತೋ, ಆಡು ಜೀವಿತಂ, ವಿಐಪಿ, ನಾಯಕ್, ಅಡೈ, ರಾತ್ಸನ್​​ ಅವರಿಗೆ ಹಿಟ್ ತಂದುಕೊಟ್ಟಂತಹ ಸಿನಿಮಾಗಳಾಗಿವೆ.

ಲೈಟ್ಸ್​ ಫೈಂಡ್ ದೇರ್​ ವೇ

ಬೆಳಕಿಗೆ ತನ್ನ ದಾರಿಯನ್ನು ಹುಡುಕಿಕೊಂಡಿದೆ ಎನ್ನುವ ಶೀರ್ಷಿಕೆ ಬರೆದುಕೊಂಡು ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಅಮಲಾ ಪೌಲ್​ ಕನ್ನದಲ್ಲೂ ನಟನೆ

ಅಮಲಾ ಪೌಲ್​ ಅವರು ಕಿಚ್ಚ ಸುದೀಪ್​ಗೆ ನಟಿಯಾಗಿ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾದ ಹಾಡು, ಅವರ ನಟನೆಗೆ ಭಾರಿ ಮೆಚ್ಚುಗೆ ಸಿಕ್ಕಿತ್ತು.

ಸಿನಿಮಾಕ್ಕೆ ಕಂಬ್ಯಾಕ್​ ಎಂದು?

ಅಮಲಾ ಪೌಲ್​ ಅವರು ಸಿನಿಮಾದಲ್ಲಿ ನಟಿಸಿ 2 ವರ್ಷ ಕಳೆದಿವೆ. ಲೆವೆಲ್​ ಕ್ರಾಸ್​ ಸಿನಿಮಾ ರಿಲೀಸ್​ ನಂತರ ಯಾವುದೇ ಚಿತ್ರವನ್ನು ಒಪ್ಪಿಕೊಂಡಿಲ್ಲ.

ಮುಂಬರುವ ಸಿನಿಮಾ ಯಾವುದು?

ಅದೋ ಅಂಧ ಪರವಾಯ್ ಪೋಲಾ, ಹಾಫ್​ ಎನ್ನುವ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.

ಹಾರರ್​ ಸಿನಿಮಾದಲ್ಲಿ ನಟನೆ

ನಿರ್ದೇಶಕ ಪದ್ಮಕುಮಾರ್​ ಅವರು ಆಕ್ಷನ್​ ಕಟ್ ಹೇಳುತ್ತಿರುವ ಹಾರರ್​ ಸಿನಿಮಾದಲ್ಲಿ ಅಮಲಾ ಪೌಲ್​ ನಟಿಸುತ್ತಿದ್ದಾರೆ ಎನ್ನಲಾಗಿದೆ.