ಆಲಿಯಾ ಭಟ್ ಸಹೋದರಿ ಶಾಹೀನ್ ಭಟ್ ನಿಶ್ಚಿತಾರ್ಥ ಸಂಭ್ರಮ!

ಭಾನುಪ್ರಿಯ ಡಿ.ಕೆ

ಆಲಿಯಾ ಭಟ್ ಸಹೋದರಿ ಶಾಹೀನ್ ಭಟ್ ನಿಶ್ಚಿತಾರ್ಥ ಸಂಭ್ರಮ!

ಶಾಹೀನ್ ಭಟ್ ಅವರು ವೃತ್ತಿಯಿಂದ ಒಬ್ಬ ಲೇಖಕಿ ಮತ್ತು ಚಿತ್ರ ಕಥೆಗಾರತಿ. ಅವರು ಕೆಲವು ಬಾಲಿವುಡ್ ಚಿತ್ರಗಳಿಗೆ ಸಹ-ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದಾರೆ.

ನಿಶ್ಚಿತಾರ್ಥದ ಉಂಗುರ

ಚಿತ್ರದಲ್ಲಿ ಶಾಹೀನ್ ಅವರು ಇಶಾನ್‌ರನ್ನು ತಬ್ಬಿಕೊಂಡು ನಗುತ್ತಾ ತಮ್ಮ ಬೆರಳೆಲ್ಲಿದ್ದ ನಿಶ್ಚಿತಾರ್ಥದ ಉಂಗುರವನ್ನು ಪ್ರದರ್ಶಿಸುತ್ತಿರುವುದು ಕಂಡುಬರುತ್ತದೆ.

ಸುಂದರ ನೋಟ

ನವ ಜೋಡಿ ಕೈ ಹಿಡಿದುಕೊಂಡು ಪ್ರಕೃತಿಯ ಮಡಲಲ್ಲಿ ನಡೆಯುವ ಸುಂದರ ನೋಟವನ್ನು ಹಂಚಿಕೊಂಡಿದ್ದಾರೆ.

ಇಶಾನ್ ಮೆಹ್ರಾ ಯಾರು?

ಇಶಾನ್ ಮೆಹ್ರಾ ಅವರು ಮಾಜಿ ಅಂತರರಾಷ್ಟ್ರೀಯ ಈಜುಪಟು ಮತ್ತು ಪ್ರಸ್ತುತ ಮುಂಬೈನಲ್ಲಿ ಫಿಟ್‌ನೆಸ್ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ.

ಪ್ರೀತಿಯಲ್ಲಿ ಕಳೆದೋದ ಜೋಡಿ

ಶಾಹೀನ್ ಅವರು ಇಶಾನ್ ಭುಜದ ಮೇಲೆ ಪ್ರೀತಿಯಿಂದ ತಲೆಯಿಟ್ಟು ಕುಳಿತಿರುವುದು ನೆಟ್ಟಿಗರ ಮನಗೆದ್ದಿದೆ.