ಸ್ನೇಹಿತರೊಂದಿಗೆ ರಾಜಸ್ತಾನದಲ್ಲಿ ಮಸ್ತಿ ಮಾಡಿದ ಐಶ್ವರ್ಯ ಶಿಂದೋಗಿ.2015ರಲ್ಲಿ "ಜ್ಯಾಕ್ಸನ್" ಚಿತ್ರದೊಂದಿಗೆ ಚಿತ್ರರಂಗಕ್ಕೆ ಎಂಟ್ರಿ ನೀಡಿದ ಅವರು, ಸಪೋರ್ಟಿಂಗ್ ರೋಲ್‌ಗಳಿಂದ ಆರಂಭಿಸಿ ಲೀಡ್ ಪಾತ್ರಗಳವರೆಗೆ ಮುಂದುವರಿದಿದ್ದಾರೆ..ಐಶ್ವರ್ಯಾ ಅವರ ವೃತ್ತಿ ಜೀವನವು ಮಾಡೆಲಿಂಗ್‌ನಿಂದ ಆರಂಭವಾಗಿ ಸಿನಿಮಾ ಮತ್ತು ಟಿವಿಯವರೆಗೆ ವಿಸ್ತರಿಸಿದೆ..ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಭಾಗವಹಿಸಿ ಇನ್ನಷ್ಟು ಗಮನ ಸೆಳೆದಿದ್ದಾರೆ.ಟೆಲಿವಿಷನ್‌ನಲ್ಲಿ ನೆಗೆಟಿವ್ ಮತ್ತು ಪಾಸಿಟಿವ್ ರೋಲ್‌ಗಳಲ್ಲಿ ಗಮನ ಸೆಳೆದಿದ್ದಾರೆ.