'ಸೋಫಿ ಕೌಚರ್'ರನಲ್ಲಿ ಸ್ಟನ್ನಿಂಗ್ ಲುಕ್
ಮಗಳು ಆರಾಧ್ಯ ಜೊತೆಗೆ ಐಶ್ವರ್ಯಾ ರೈ ಬಚ್ಚನ್ ಅವರು ಜಾಗತಿಕ ಮಟ್ಟದ ಪ್ರಸಿದ್ಧ ಬ್ರ್ಯಾಂಡ್ 'ಸೋಫಿ ಕೌಚರ್' ವಿನ್ಯಾಸಗೊಳಿಸಿದ ಅದ್ಭುತ ಪೌಡರ್ ಪಿಂಕ್ ಗೌನ್ ಧರಿಸಿ ಮಿಂಚಿದ್ದರು. ಫ್ಯಾಷನ್ ಪ್ರಿಯರ ಕಣ್ಣು ಕೋರೈಸುವಂತಿದ್ದ ಈ ಆಕರ್ಷಕ ಗೌನ್‌ನ ಅಧಿಕೃತ ಬೆಲೆ ಬರೋಬ್ಬರಿ 3,700 ಯುಎಸ್ ಡಾಲರ್. ಇದನ್ನು ಭಾರತೀಯ ಕರೆನ್ಸಿಗೆ ಹೋಲಿಸಿದರೆ ಸುಮಾರು 3,54,163 ರೂಪಾಯಿಗಳು ಆಗುತ್ತದೆ.