ಬಿಗ್ಬಾಸ್ ಅನುಷಾ ರೈ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುವ ನಟಿ. ಇದೀಗ ಆಕೆ ಹಂಚಿಕೊಂಡಿರುವ ಪೋಟೋಸ್ ವೈರಲ್ ಆಗಿವೆ.ಕಿರುತೆರೆ ಮತ್ತು ಹಿರಿತೆರೆಯಲ್ಲಿ ಅನುಷಾ ಹೆಸರುವಾಸಿ. ಬಿಗ್ಬಾಸ್ ರಿಯಾಲಿಟಿ ಶೋ ಮಾತ್ರವಲ್ಲದೇ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ ಅನುಷಾ..ಬಿಗ್ಬಾಸ್ನಿಂದ ಅನುಷಾ ರೈ ಮತ್ತಷ್ಟು ಅಭಿಮಾನಿಗಳನ್ನ ಗಳಿಸಿದ್ರು. ಅಲ್ಲದೇ ಆಗಾಗ ತಮ್ಮ ಬೋಲ್ಡ್ ಲುಕ್ನ ಫೋಟೋಗಳನ್ನ ಹಂಚಿಕೊಳ್ಳುತ್ತಲೇ ಇರುತ್ತಾರೆ..ನಟಿ ಅನುಷಾ ರೈ ಹೆಚ್ಚು ವಿದೇಶಕ್ಟ್ರಿಕೆ ಟ್ಪ್ರಿಪ್ ಹೋಗುತ್ತಲೇ ಇರುತ್ತಾರೆ. ಪ್ರತೀ ಬಾರಿ ತೆರಳಿದಾಗಲೂ ತಮ್ಮ ಹಾಟ್ ಫೋಟೋಗಳನ್ನ ಶೇರ್ ಮಾಡುತ್ತಾರೆ..ಬಿಗ್ಬಾಸ್-11ರಲ್ಲಿ ನಟಿ ಅನುಷಾ ರೈ ಹೆಚ್ಚಾಗಿ ಧರ್ಮ ಕೀರ್ತಿ ರಾಜ್ ಜತೆಗೆ ಕಾಣಿಸಿಕೊಂಡಿದ್ದರು. ಧರ್ಮ ಕೀರ್ತಿರಾಜ್ ಜತೆ ಅನುಷಾ ಸಿನಿಮಾಗಳನ್ನೂ ಮಾಡಿದ್ದಾರೆ.